Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

First published:

  • 140

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    2013ರಲ್ಲಿ ತೆರೆ ಕಂಡಿದ್ದ ಗೂಗ್ಲಿ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಸಿನಿ ಪ್ರಿಯರ ಹಾರ್ಟ್​ಗೆ ಲಗ್ಗೆಯಿಟ್ಟ ಕೃತಿ ಕರ್ಬಂದ ಈಗ ಎಲ್ಲಿದ್ದಾರೆ ಎಂದು ಕೇಳಿದರೆ ಸಿಗುವ ಉತ್ತರ ಬಾಲಿವುಡ್.

    MORE
    GALLERIES

  • 240

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಕನ್ನಡದ ಚೊಚ್ಚಲ ಚಿತ್ರದಲ್ಲೇ ಚೆಲ್ಲು ಚೆಲ್ಲಾಗಿ ಕಾಣಿಸಿಕೊಂಡಿದ್ದ ನಟಿಯ ಮೋಡಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಆ ಬಳಿಕ ತಿರುಪತಿ ಎಕ್ಸ್​ಪ್ರೆಸ್, ಸೂಪರ್ ರಂಗ, ಬೆಳ್ಳಿ, ಮಾಸ್ತಿಗುಡಿ ಸಿನಿಮಾಗಳಲ್ಲೂ ಕೃತಿ ಕಾಣಿಸಿಕೊಂಡಿದ್ದರು.

    MORE
    GALLERIES

  • 340

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಇನ್ನು 2018 ರಲ್ಲಿ ಬಿಡುಗಡೆಯಾಗಿದ್ದ ದಳಪತಿ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಜೊತೆ ಅಭಿನಯಿಸಿದ ಬಳಿಕ ಬಿಟೌನ್​ನತ್ತ ಗೂಗ್ಲಿ ಬೆಡಗಿ ಮುಖ ಮಾಡಿದ್ದರು.

    MORE
    GALLERIES

  • 440

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಇದೀಗ ಬಾಲಿವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಕ್ಷಯ್ ಕುಮಾರ್ ಜೊತೆಗಿನ ಹೌಸ್​ಫುಲ್ 4ನಲ್ಲಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ಇದೀಗ ಲವ್ ಮ್ಯಾಟರ್​ನಿಂದ ಬಿಟೌನ್​ನಲ್ಲಿ ಸುದ್ದಿಯಾಗಿದ್ದಾರೆ.

    MORE
    GALLERIES

  • 540

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಈ ಹಿಂದೆ ಅನೇಕ ಬಾರಿ ನಟಿ ಕೃತಿ ಕರ್ಬಂಧ ಹೆಸರು ಕೆಲ ತಾರೆಗಳೊಂದಿಗೆ ತಳುಕು ಹಾಕಿಕೊಂಡಿದ್ದರು, ಅದೆಲ್ಲವೂ ಬಳಿಕ ಗಾಸಿಪ್ ಪಟ್ಟಿಗೆ ಸೇರ್ಪಡೆಯಾಗಿದ್ದವು. ಆದರೆ ಈ ಬಾರಿ ಮಾಧ್ಯಮದ ಮುಂದೆ ಕೃತಿಯ ಪ್ರೇಮದ ವಿಚಾರ ಬಹಿರಂಗವಾಗಿದೆ.

    MORE
    GALLERIES

  • 640

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಅನೀಸ್ ಬಜ್ಮಿ ನಿರ್ದೇಶನದ ಪಾಗಲ್ ಪಂತಿ ಚಿತ್ರವು ಕಳೆದ ವಾರ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಪುಲ್ಕಿತ್ ಸಾಮ್ರಾಟ್ ಹಾಗೂ ಕೃತಿ ಕರ್ಬಂದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

    MORE
    GALLERIES

  • 740

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಈ ಚಿತ್ರದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ನಿರ್ದೇಶಕ, ಇಬ್ಬರು ರಿಯಲ್ ಲೈಫ್ ಲವರ್ಸ್​ಗಳಾಗಿರುವುದರಿಂದ ಚಿತ್ರದಲ್ಲೂ ಆ ಕೆಮಿಸ್ಟ್ರಿ ವರ್ಕ್​ ಆಗಿದೆ ಎಂದಿದ್ದರು. ಅಲ್ಲಿಗೆ ಗೌಪ್ಯವಾಗಿಯೇ ಇದ್ದ ಕೃತಿ ಲವ್​ ಸ್ಟೋರಿ ಬಹಿರಂಗವಾಗಿದೆ.

    MORE
    GALLERIES

  • 840

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಇದರಿಂದಾಗಿ ಕೃತಿ ಹಾಗೂ ಪುಲ್ಕಿತ್ ನಡುವೆ ಪ್ರೇಮಾಂಕುರವಾಗಿದೆ ಎಂಬುದಕ್ಕೆ ಪುಷ್ಠಿ ಲಭಿಸಿತ್ತು. ಅದರಂತೆ ಈ ಬಗ್ಗೆ ಗೂಗ್ಲಿ ಬೆಡಗಿಯನ್ನು ವಿಚಾರಿಸಿದಾಗ ಹೌದು, ನಾವಿಬ್ಬರು ಕಳೆದ ಐದು ತಿಂಗಳಿಂದ ಪ್ರೀತಿಸುತ್ತಿದ್ದೇವೆ.

    MORE
    GALLERIES

  • 940

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ನಮ್ಮ ಸಂಬಂಧದ ಬಗ್ಗೆ ಯಾವುದೇ ವಿಷಯವನ್ನು ಮರೆಮಾಚುತ್ತಿಲ್ಲ. ಆದರೆ ಇದು ವೈಯುಕ್ತಿಕ ವಿಷಯವಾಗಿರುವುದರಿಂದ ಗೌಪ್ಯತೆ ಕಾಪಾಡಿದ್ದೇನೆ. ವೈಯುಕ್ತಿಕ ವಿಷಯಗಳನ್ನು ಕುಟುಂಬದೊಳಗೆ ಸಿಮೀತಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    MORE
    GALLERIES

  • 1040

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಅಲ್ಲಿಗೆ ಕಳೆದ ಕೆಲ ವರ್ಷಗಳಿಂದ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದ್ದ ತಮ್ಮ ನೆಚ್ಚಿನ ನಟಿಯ ಪ್ರಿಯತಮ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

    MORE
    GALLERIES

  • 1140

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಇನ್ನು ಪುಲ್ಕಿತ್ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದು, ವೀರ್ ದೆ ವೆಡ್ಡಿಂಗ್, ಫುಕ್ರೆ ರಿಟರ್ನ್ಸ್​, ಸನಮ್ ರೇ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

    MORE
    GALLERIES

  • 1240

    Kriti Kharbanda: ನಟನೊಂದಿಗೆ ಲವ್ವಲ್ಲಿ ಬಿದ್ಳು 'ಗೂಗ್ಲಿ' ಬೆಡಗಿ ಕೃತಿ ಕರ್ಬಂದ..!

    ಕೃತಿ ಕರ್ಬಂದ

    MORE
    GALLERIES

  • 1340

  • 1440

  • 1540

  • 1640

  • 1740

  • 1840

  • 1940

  • 2040

  • 2140

  • 2240

  • 2340

  • 2440

  • 2540

  • 2640

  • 2740

  • 2840

  • 2940

  • 3040

  • 3140

  • 3240

  • 3340

  • 3440

  • 3540

  • 3640

  • 3740

  • 3840

  • 3940

  • 4040