Kriti Kharbanda: ಹಾಟ್ ಫೋಟೋಶೂಟ್ನಲ್ಲಿ ಮಿಂಚಿದ ಗೂಗ್ಲಿ ಖ್ಯಾತಿಯ ನಟಿ ಕೃತಿ ಕರಬಂಧ
ಗೂಗ್ಲಿ ಸಿನಿಮಾ ಖ್ಯಾತಿಯ ನಟಿ ಕೃತಿ ಕರಬಂಧ ತಮ್ಮ ಡೇಟಿಂಗ್ ಹಾಗೂ ವಿವಾಹದ ವಿಷಯದಿಂದಾಗಿ ಸುದ್ದಿಯಲ್ಲಿದ್ದರು. ಆದರೆ ಈಗ ತಮ್ಮ ಲೆಟೆಸ್ಟ್ ಹಾಟ್ ಫೋಟೋಶೂಟ್ನಿಂದಾಗಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಡೇಟಿಂಗ್ ಮಾಡುತ್ತಿರುವ ಕೃತಿ ಕರಬಂಧ ಅವರ ಲೆಟೆಸ್ಟ್ ಫೋಟೋಶೂಟ್ನ ಹಾಟ್ ಹಾಗೂ ಬೋಲ್ಡ್ ಫೋಟೋಗಳು. (ಚಿತ್ರಗಳು ಕೃಪೆ: ಕೃತಿ ಕರಬಂಧ ಇನ್ಸ್ಟಾಗ್ರಾಂ ಖಾತೆ)