Krithi Shetty: ಸ್ಟೈಲಿಷ್ ಸೀರೆಯಲ್ಲಿ ನಟಿ ಕೃತಿ ಶೆಟ್ಟಿ ಹೊಸ ಲುಕ್, ಹೇಗಿದೆ?

Krithi Shetty: ಟಾಲಿವುಡ್​ನ ಕ್ಯೂಟ್ ನಟಿ ಕೃತಿ ಶೆಟ್ಟಿ ಈಗಷ್ಟೇ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಮೊದಲ ಸಿನಿಮಾ ಮೂಲಕವೇ ಅಭಿಮಾನಿಗಳ ಪ್ರೀತಿಗೆ ಪಾತ್ರರಾದ ಕೃತಿ. ನಟಿಯ ಕೆಲವು ಸೀರೆಯ ಫೋಟೋಸ್ ನೋಡಿ

First published: