Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

Krithi Shetty: ತುಳು ಸುಂದರಿ ಕೃತಿ ಶೆಟ್ಟಿ ಉಪ್ಪೇನ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು. ಆದರೆ ಇತ್ತೀಚಿಗೆ ಕೃತಿ ಶೂಟಿಂಗ್ ನಡುವೆ ಗ್ಯಾಪ್ ತೆಗೆದುಕೊಂಡು ಮುಂಬೈಗೆ ತೆರಳಿದ್ದರು. ಈಗ ಸ್ಟೈಲಿಷ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

First published:

  • 110

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ಉಪ್ಪೇನ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಕೃತಿ ಶೆಟ್ಟಿ ಅವರು ಇತ್ತೀಚೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕೃತಿ ನಟಿಸಿದ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಸತತ ಸೋಲು ಕಾಣುತ್ತಿವೆ. ಆದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುತ್ತಿದ್ದಾರೆ ಈ ನಟಿ.

    MORE
    GALLERIES

  • 210

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ಕೃತಿ ಮುಂಬೈನಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆದರು. ಅಲ್ಲಿನ ಸೌಂದರ್ಯವನ್ನು ಸವಿಯುತ್ತಿರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗ ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    MORE
    GALLERIES

  • 310

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ಈ ಫೋಟೋಗಳನ್ನು ನೋಡಿದ ನೆಟ್ಟಿರಂತೂ ಅರೆ ಇವರೇನಾ ಉಪ್ಪೇನಾ ಚೆಲುವೆ ಎಂದು ಶಾಕ್ ಆಗಿದ್ದಾರೆ. ಮುದ್ದಾಗಿ ತಿಳಿ ಬಣ್ಣದ ಲಂಗ ದಾವಣಿ ಧರಿಸಿ ಮೊದಲ ಸಿನಿಮಾದ ಕಾರ್ಯಕ್ರಮದ ವೇದಿಕೆಯಲ್ಲಿ ಸಂಕೋಚದಲ್ಲಿ ನಿಂತಿದ್ದ ನಟಿ ಇಂದು ಸಖತ್ ಕಾನ್ಫಿಡೆಂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 410

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ಸತತ ಫ್ಲಾಪ್‌ಗಳಿಂದಾಗಿ ನಿರ್ಮಾಪಕರು ಈ ನಟಿಯ ಸಂಭಾವನೆಯನ್ನು ಕಡಿಮೆ ಮಾಡಿದ್ದಾರೆ. ಉಪ್ಪೇನಾಗೆ ರು.6 ಲಕ್ಷ ಸಂಭಾವನೆ ಪಡೆದ ಈ ಚೆಲುವೆ ಎರಡನೇ ಚಿತ್ರಕ್ಕೆ ರು.60 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ಆ ನಂತರ ಶ್ಯಾಮ್ ಸಿಂಗ್ ರಾಯ್ ಮತ್ತು ಬಂಗಾರರಾಜು ಹಿಟ್ ಆದ ನಂತರ ಕೃತಿ ಶೆಟ್ಟಿ ಒಂದು ಕೋಟಿ ರೂಪಾಯಿಯವರೆಗೂ ಬೇಡಿಕೆ ಇಟ್ಟಿದ್ದರು. ನಿರ್ಮಾಪಕರೂ ಓಕೆ ಹೇಳಿದ್ದರಿಂದ ಕೋಟಿ ರೂಪಾಯಿಯ ಹೀರೋಯಿನ್ ಆದರು.

    MORE
    GALLERIES

  • 510

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ಆ ನಂತರ ಈಗ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತಿರುವ ಕಾರಣ ನಿರ್ಮಾಪಕರು ಸಂಭಾವನೆ ಕಡಿಮೆ ಮಾಡುವಂತೆ ಹೇಳಿದ್ದಾರೆ. ಆದರೆ ಇನ್ನೊಂದು ಸಿನಿಮಾ ಹಿಟ್ ಆದಲ್ಲಿ ಇನ್ನೂ ಕೋಟಿ ರೂಪಾಯಿ ಪಡೆಯುವ ಅವಕಾಶವೂ ಇದೆ ಎನ್ನುತ್ತಿದ್ದಾರೆ ನೆಟ್ಟಿಗರು.

    MORE
    GALLERIES

  • 610

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ಈ ಬಾರಿಯೂ ಕೃತಿ ಸಿನಿಮಾ ಹಿಟ್ ಆಗಲಿ ಎಂಬುದು ಅವರ ಅಭಿಮಾನಿಗಳ ಆಸೆ. ಸದ್ಯ ಕೃತಿ ಶರ್ವಾನಂದ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಶ್ರೀರಾಮ್ ಆದಿತ್ಯ ನಿರ್ದೇಶನ ಮಾಡುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಿಸಿದೆ.

    MORE
    GALLERIES

  • 710

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ಕೃತಿ ಶೆಟ್ಟಿ ಉಪ್ಪೇನಾ ಮೂಲಕ ರಾತ್ರೋ ರಾತ್ರಿ ಹಿಟ್ ಆದರು. ಸತತ ಅವಕಾಶಗಳನ್ನು ಪಡೆದು ಸ್ಟಾರ್ ಹೀರೋಯಿನ್ ಆದರು. ಬುಚ್ಚಿಬಾಬು ಸಾನಾ ನಿರ್ದೇಶನದ ಕೃತಿ ಶೆಟ್ಟಿ ಅಭಿನಯದ ಮೊದಲ ಚಿತ್ರ ಉಪ್ಪೇನ ಭರ್ಜರಿ ಯಶಸ್ಸು ಕಂಡಿತ್ತು. ಮೆಗಾ ಹೀರೋ ವೈಷ್ಣವ್ ತೇಜ್ ಈ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಪರಿಚಯವಾದರು.

    MORE
    GALLERIES

  • 810

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ರಾಹುಲ್ ಸಂಕೃತ್ಯನ್ ನಿರ್ದೇಶನದ ಶ್ಯಾಮ್ ಸಿಂಘರಾಯ್ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸಿದ್ದಾರೆ. ಆ ನಂತರ ನಾಗ ಚೈತನ್ಯ ಎದುರು ಬಂಗಾರರಾಜು ಚಿತ್ರದಲ್ಲಿ ನಟಿಸಿ ಮತ್ತೊಂದು ಹಿಟ್ ಪಡೆದರು. ಇಲ್ಲಿಯವರೆಗೆ ಚೆನ್ನಾಗಿತ್ತು. ಮಾಚರ್ಲ ಕ್ಷೇತ್ರದ ರಾಮ್ ಪೋತಿನೇನಿ ಮತ್ತು ನಿತಿನ್ ನಾಯಕರಾಗಿರುವ ವಾರಿಯರ್ ಬಾಕ್ಸ್ ಆಫೀಸ್​ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸೌಂಡ್ ಮಾಡಲಿಲ್ಲ.

    MORE
    GALLERIES

  • 910

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ವೃತ್ತಿಬದುಕಿನ ಆರಂಭದಲ್ಲಿ ಹ್ಯಾಟ್ರಿಕ್ ಗೆಲುವನ್ನು ದಾಖಲಿಸಿದ್ದ ಕೃತಿ ಶೆಟ್ಟಿಗೆ ಈಗ ಸರಣಿ ಫ್ಲಾಪ್​ಗಳ ಚಿಂತೆ ಕಾಡುತ್ತಿದೆ. ನಟಿಗೆ ಈಗ ನೆಗೆಟಿವ್ ಕಮೆಂಟ್​ಗಳೂ ಬರುತ್ತಿವೆ. ಒಂದು ವೇಳೆ ಕೃತಿಯ ಮುಂದಿನ ಸಿನಿಮಾ ಕೂಡಾ ಫ್ಲಾಪ್ ಆದಲ್ಲಿ ಆಕೆಯ ಕೆರಿಯರ್ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನುತ್ತಾರೆ ಚಿತ್ರ ವಿಶ್ಲೇಷಕರು.

    MORE
    GALLERIES

  • 1010

    Krithi Shetty: ಲಂಗ ದಾವಣಿಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಹುಡುಗಿ ಇವ್ರೇನಾ? ಕೃತಿಯ ಲೇಟೆಸ್ಟ್ ಫೋಟೋ ನೋಡಿ ನೆಟ್ಟಿಗರು ಶಾಕ್

    ಸಿನಿಮಾಗಳು ಸತತ ಸೋಲುತ್ತಿರುವ ಕಾರಣ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವಂತೆ ಕೃತಿ. ಉಪ್ಪೇನಾ ಹಿಟ್ ನಂತರ, ಕೃತಿ ಶೆಟ್ಟಿ ಸತತ ಚಿತ್ರಗಳನ್ನು ಮಾಡಿ ಸತತವಾಗಿ ಸೋತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದಾರಂತೆ.

    MORE
    GALLERIES