Krithi Shetty: ಕೃತಿ ಶೆಟ್ಟಿ ಸ್ಟೈಲಿಷ್ ಲುಕ್, ಬೇಬಮ್ಮ ಬ್ಯೂಟಿಫುಲ್ ಎಂದ ಫ್ಯಾನ್ಸ್

Krithi Shetty: ಕೃತಿ ಶೆಟ್ಟಿ ತಮ್ಮ ಸಿನಿಮಾಗಳ ಮೂಲಕ ಸಿನಿ ಪ್ರಿಯರ ಮನಸಿನಲ್ಲಿ ತಮ್ಮ ಸ್ಥಾನ ಭದ್ರಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಮುದ್ದು ಮುಖದ ಈ ಚೆಲುವೆ ಹವಾ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಇದೆ.

First published: