Krishna Shroff: ಹುಟ್ಟುಹಬ್ಬದಂದು ಬಿಕಿನಿ ಫೋಟೋ ಶೇರ್​ ಮಾಡಿದ ನಟ ಜಾಕಿ ಶ್ರಾಫ್​ ಮಗಳು ಕೃಷ್ಣಾ ಶ್ರಾಫ್​..!

Happy Birthday Krishna Shroff: ಟೈಗರ್​ ಶ್ರಾಫ್ ಸಹೋದರಿ ಕೃಷ್ಣಾ ಶ್ರಾಫ್​ ಸದಾ ತಮ್ಮ ಬಿಕಿನಿ ಫೋಟೋಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇಮದು ಅವರ ಹುಟ್ಟುಹಬ್ಬ. ಇವತ್ತೂ ಸಹ ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ತೊಟ್ಟ ಹಾಟ್​ ಫೋಟೋ ಹಂಚಿಕೊಂಡಿದ್ದು, ಇದು ನನ್ನ ಹುಟ್ಟುಹಬ್ಬದ ಸೂಟ್​ ಎಂದು ಶೀರ್ಷಿಕೆ ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಕೃಷ್ಣಾ ಶ್ರಾಫ್​ ಇನ್​ಸ್ಟಾಗ್ರಾಂ ಖಾತೆ)

First published: