Krishna Shroff: ಫೋಟೋಶೂಟ್​ಗೆ​ ಅರೆನಗ್ನವಾಗಿ ಪೋಸ್​ ಕೊಟ್ಟ ಟೈಗರ್​ ಶ್ರಾಫ್ ಸಹೋದರಿ ಕೃಷ್ಣಾ ಶ್ರಾಫ್​..!

Krishna Shroff: ನಟ ಜಾಕಿ ಶ್ರಾಫ್​ ಮಗಳು ಹಾಗೂ ಟೈಗರ್ ಶ್ರಾಫ್ ಸಹೋದರಿ ಕೃಷ್ಣಾ ಶ್ರಾಫ್​ ಅವರು ತಮ್ಮ ಬಿಕಿನಿ ಫೋಟೋಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆದರೆ, ಈ ಸಲ ಈ ಸ್ಟಾರ್ ಕಿಡ್​ ಅರೆನಗ್ನವಾಗಿ ಫೋಟೋಶೂಟ್​ಗೆ ಪೋಸ್​ ಕೊಟ್ಟು ಸದ್ದು ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಕೃಷ್ಣಾ ಶ್ರಾಫ್​ ಇನ್​ಸ್ಟಾಗ್ರಾಂ ಖಾತೆ)

First published: