Krishna Shroff: ಹಾಟ್ ಲುಕ್​ನಲ್ಲಿ ಕಾಣಿಸಿಕೊಂಡ ಜಾಕಿ ಶ್ರಾಫ್​ ಮಗಳು: ಈಕೆಯ ಫಿಟ್ನೆಸ್​ಗೆ ನೆಟ್ಟಿಗರು ಫಿದಾ..!

ಸ್ಟಾರ್ ಕಿಡ್ ಕೃಷ್ಣಾ ಶ್ರಾಫ್ ಫಿಟ್ನೆಸ್​ ಫ್ರೀಕ್ ಅನ್ನೋದು ಗೊತ್ತೇ ಇದೆ. ಆಗಾಗ ಕೃಷ್ಣ ತಮ್ಮ ಫಿಟ್ಟಾಗಿರುವ ಬಾಡಿಯ ವಿಡಿಯೋ ಹಾಗೂ ಸ್ಟಿಲ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಕಳೆದ ಕೆಲವು ದಿನಗಳಿಂದ ಸಾಲು ಸಾಲು ಫೋಟೋಶೂಟ್​ಗಳಿಗೆ ಪೋಸ್​ ಕೊಡುತ್ತಿರುವ ಕೃಷ್ಣಾ ಬಳುಕುವ ಬಳ್ಳಿಯಂತಿರುವ ನಡು ಹಾಗೂ ಟ್ಯಾಟೂಗಳನ್ನು ಶೋಆಫ್​ ಮಾಡುತ್ತಿದ್ದಾರೆ. ಇಲ್ಲಿವೆ ಅವರ ಲೆಟೆಸ್ಟ್ ಫೋಟೋಶೂhttps://codex.wordpress.org/Excerptಟ್​ನ ಸ್ಟಿಲ್​ಗಳು. (ಚಿತ್ರಗಳು ಕೃಪೆ: ಕೃಷ್ಣಾ ಶ್ರಾಫ್​ ಇನ್​ಸ್ಟಾಗ್ರಾಂ ಖಾತೆ)

First published: