Janmashtami 2021: ಯಶೋಧೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಖ್ಯಾತಿಯ ನಟಿ ಸಪ್ತಾ ಪಾವೂರು

Saptha Pavoor: ಕರಾವಳಿಯಲ್ಲಿ ಶಾರದೆಯ ವೇಷತೊಟ್ಟು ಮಿಂಚಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಸಿನಿಮಾ ಖ್ಯಾತಿಯ ನಟಿ ಸಪ್ತ ಪಾವೂರು ಈಗ  ಶ್ರೀ ಕೃಷ್ಣನ ತಾಯಿ ಯಶೋಧೆಯ ರೂಪದಲ್ಲಿ ಶೃಂಗಾರಗೊಂಡು ಕಲಾಭಿಮಾನಿಗಳ ಮನ ಸೆಳೆದಿದ್ದಾರೆ. (PC: Daya Kukkaje - Instagram)

First published: