ಸೀರೇಲಿ ಹುಡುಗೀರ ನೋಡಲೇಬಾರದು...; ಹುಡುಗರ ಹಾರ್ಟ್​ ಬೀಟ್​ ಹೆಚ್ಚಿಸುತ್ತಿದ್ದಾರೆ ಕೋಟಿಗೊಬ್ಬ 3 ನಾಯಕಿ

ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ಭಾರೀನೆ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದಲ್ಲಿ ಮುಂಬೈ ಮೂಲದ ಶ್ರದ್ಧಾ ದಾಸ್ ಕೂಡ ಇದ್ದಾರೆ. ಅವರು ಸೀರೆಲಿ ಮಾಡಿಸಿಕೊಂಡಿರುವ ಹೊಸ ಫೋಟೋಶೂಟ್ ಭಾರೀನೆ ವೈರಲ್ ಆಗಿದೆ.

First published: