Puneeth Rajkumar: ಅಗಲಿದ ರಾಜಕುಮಾರನಿಗೆ ಅಂತಿಮ ಚಿತ್ರ ನಮನ ಸಲ್ಲಿಸಿದ ಕಲಾವಿದ

ಕನ್ನಡ ನಾಡಿನ ಯುವರತ್ನ, ಚಿತ್ರರಂಗದ ನಟಸಾರ್ವಭೌಮ, ನಮ್ಮೆಲ್ಲರ ಪ್ರೀತಿಯ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಗೆ ಕೋಟ್ಯಂತ ಮಂದಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಇಲ್ಲೊಬ್ಬರು ಕಲಾವಿದ ನಟನಿಗೆ ಅಂತಿಮ ಚಿತ್ರ ನಮನ ಸಲ್ಲಿದ್ದಾರೆ.  

First published: