Happy Birthday Konkona Sen Sharma: ಗರ್ಭಿಣಿಯಾದ ನಂತರ ಮದುವೆಯಾಗಿದ್ದ ನಟಿ; ಕೆಲವೇ ವರ್ಷಗಳಲ್ಲಿ ಮುರಿದುಬಿತ್ತು ದಾಂಪತ್ಯ..!

Happy Birthday Konkona Sen Sharma: ಬಾಲಿವುಡ್​ನ ಪ್ರತಿಭಾನ್ವಿತ ನಟಿ ಕೊಂಕಣಾ ಸೇನ್​ ಶರ್ಮಾ ಇಂದು 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರಯೋಗಾತ್ಮಕ ಪಾತ್ರಗಳ ಜೊತೆಗೆ ಕಮರ್ಷಿಯಲ್​ ಸಿನಿಮಾಗಳಲ್ಲೂ ನಟಿಸುತ್ತಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಸ್ಟುಷ್ಟಿಸಿಕೊಂಡಿದ್ದಾರೆ ಈ ನಟಿ. (ಚಿತ್ರಗಳು ಕೃಪೆ: ಟ್ವಿಟರ್​)

First published: