ಕಾಲಿವುಡ್ ಡೈರೆಕ್ಟರ್ ವೆಟ್ರಿಮಾರನ್ ನಿರ್ದೇಶನದ ವಿಡುದಲೈ ಸಿನಿಮಾ ಮತ್ತೊಮ್ಮೆ ಹೊಸ ಕ್ರೇಜ್ ಹುಟ್ಟುಹಾಕಿದೆ. ಈ ಮೂಲಕ ಕನ್ನಡ ಸಿನಿ ಪ್ರೇಮಿಗಳು ಫುಲ್ ಖುಷ್ ಆಗಿದ್ದಾರೆ.
2/ 7
ತಮಿಳಿನ ವಿಡುದಲೈ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಈ ಸಿನಿಮಾದ ಮೊದಲ ಭಾಗ ರಿಲೀಸ್ ಆಗಿದ್ದು ಭಾರೀ ರೆಸ್ಪಾನ್ಸ್ ಪಡೆದುಕೊಡಿದೆ.
3/ 7
ವಿಡುದಲೈ ಚಿತ್ರದಲ್ಲಿ ಕನ್ನಡದ ಸರ್ದಾರ್ ಸತ್ಯ ಕೂಡ ಅಭಿನಯಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ಅಭಿನಯಿಸಿ ಡೈರೆಕ್ಟರ್ ದಿಲ್ ಕದ್ದಿದ್ದಾರೆ.
4/ 7
ವಿಡುದಲೈ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ಸೂರಿ ಅಭಿನಯದ ಈ ಚಿತ್ರವನ್ನ ಸಿಂಗಲ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ನಲ್ಲಿ ಜನ ನೋಡಿ ಖುಷಿಪಟ್ಟಿದ್ದಾರೆ. ಆದರೆ ಇದೀಗ ಇದೇ ಸಿನಿಮಾ ಓಟಿಟಿಗೂ ಬಂದಿದೆ.
5/ 7
ತಮಿಳಿನ ವಿಡುದಲೈ ಚಿತ್ರ ಕನ್ನಡಕ್ಕೆ ಡಬ್ ಆಗಿದೆ. ತಮಿಳಿನಲ್ಲಿ ಸಿನಿಮಾ ನೋಡಿದ್ದ ಕನ್ನಡಿಗರು ತಮ್ಮ ಭಾಷೆಯಲ್ಲಿ ಈ ಚಿತ್ರ ನೋಡುವಂತಾಗಿದೆ. ವಿಶೇಷವಾಗಿ ಈ ಚಿತ್ರ ಓಟಿಟಿಗೆ ಬಂದಿದ್ದು Zee5 ಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
6/ 7
ವಿಡುದಲೈ ಚಿತ್ರವನ್ನ ಈಗಾಗಲೇ ನೋಡಿರೋ ಕನ್ನಡ ಸಿನಿ ಪ್ರೇಮಿಗಳು ಖುಷಿಪಟ್ಟಿದ್ದಾರೆ. ಚಿತ್ರದ ಕಂಟೆಂಟ್‌ಗೆ ಫಿದಾ ಕೂಡ ಆಗಿದ್ದಾರೆ.
7/ 7
ವಿಡುದಲೈ ಸಿನಿಮಾದಲ್ಲಿ ಶಸಸ್ತ್ರ ಕ್ರಾಂತಿಕಾರಿಯಾಗಿ ವಿಜಯ್ ಸೇತುಪತಿ ಅಭಿನಯಿಸಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ನಟ ಸೂರಿ ನಟಿಸಿದ್ದಾರೆ. ಇವರ ನಡುವಿನ ಹೋರಾಟವೇ ಇಡೀ ಸಿನಿಮಾ ಅಂತಲೇ ಹೇಳಬಹುದು. ಇದೇ ಕಥೆ ಪಾರ್ಟ್-2 ದಲ್ಲೂ ಮುಂದುವರೆಯಲಿದೆ.
First published:
17
Viduthalai: ಕನ್ನಡದಲ್ಲೂ ವೆಟ್ರಿಮಾನ್ ವಿಡುದಲೈ! ಓಟಿಟಿಯಲ್ಲಿ ಸಿನಿಮಾ ನೋಡಿದ ಜನ ಏನಂದ್ರು ಗೊತ್ತೇ?