Actor Suriya: ಮುಂಬೈನಲ್ಲಿ ದುಬಾರಿ ಮನೆ ಖರೀದಿಸಿದ ಸೂರ್ಯ! ಬೆಲೆ ಎಷ್ಟು ಗೊತ್ತಾ?
ಕಾಲಿವುಡ್ ನಟ ಸೂರ್ಯ ಮುಂಬೈನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಟಾಪ್ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ವಾಸಿಸುವ ಪ್ರದೇಶದಲ್ಲಿ 9000 ಸ್ಕ್ವಾರ್ ಫೀಟ್ ಪ್ರದೇಶದಲ್ಲಿ ಸೂರ್ಯ ಅವರ ಹೊಸ ಮನೆ ಇದೆ.
ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಸೂರ್ಯ ಅವರು ಮಾಯಾನಗರಿ ಮುಂಬೈಗೆ ಶಿಫ್ಟ್ ಆಗಲು ರೆಡಿಯಾಗಿದ್ದಾರೆ. ಕಾಲಿವುಡ್ ನಟ ಹೊಸ ಮನೆ ಖರೀದಿಸಿದ್ದಾರೆ.
2/ 9
ಮುಂಬೈನಲ್ಲಿ ನಟ ಭರ್ಜರಿ 70 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನು ಖರೀದಿಸಿದ್ದಾರೆ. ಈ ಮೂಲಕ ನಟ ಚೆನ್ನೈ ಬಿಟ್ಟು ಮುಂಬೈಗೆ ಶಿಫ್ಟ್ ಆಗೋ ಸೂಚನೆ ಸಿಕ್ಕಿದೆ.
3/ 9
ನಟ ಸೂರ್ಯ ಅವರು ಪತ್ನಿ ಜ್ಯೋತಿಕಾ ಹಾಗೂ ಮಕ್ಕಳೊಂದಿಗೆ ಚೆನ್ನೈ ಬಿಟ್ಟು ಹೊರಬರಲಿದ್ದಾರೆ ಎನ್ನಲಾಗಿದೆ. ಉತ್ತಮ ಅವಕಾಶಗಳಿಗಾಗಿ ಮುಂಬೈಗೆ ಶಿಫ್ಟ್ ಆಗುತ್ತಾರೆ ಎಂಬ ಸುಳಿವು ಸಿಕ್ಕಿದೆ.
4/ 9
ನಟ ಸೂರ್ಯ ಅವರು ನಗ್ಮಾ ಸಹೋದರಿ ಜ್ಯೋತಿಕಾ ಅವರನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಅವರ ಹೆಸರು ದಿಯಾ ಹಾಗೂ ದೇವ್. ಮುಂಬೈನ ಅತ್ಯಂತ ದುಬಾರಿ ಪ್ರದೇಶದಲ್ಲಿ ನಟ ಮನೆ ಖರೀದಿಸಿದ್ದಾರೆ ಎನ್ನಲಾಗಿದೆ.
5/ 9
ಈ ಮನೆಯು 9 ಸಾವಿರ ಸ್ಕ್ವಾರ್ ಫೀಟ್ನಲ್ಲಿ ನಿರ್ಮಿತವಾಗಿದೆ. ಪ್ರಸಿದ್ಧ ಸಿನಿ ತಾರೆಯರು ಹಾಗೂ ರಾಜಕಾರಣಿಗಳು ಕೂಡಾ ಇದೇ ಪ್ರದೇಶದಲ್ಲಿ ವಾಸವಿದ್ದಾರೆ ಎನ್ನುವುದು ವಿಶೇಷ.
6/ 9
ಈ ಅಪಾರ್ಟ್ಮೆಂಟ್ನಲ್ಲಿ ಬೃಹತ್ ಉದ್ಯಾನ ಹಾಗೂ ಹಲವಾರು ಕಾರು ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಈ ಫ್ಲ್ಯಾಟ್ 68 ಕೋಟಿ ಬೆಲೆ ಬಾಳುತ್ತಿದ್ದು ಬರೀ ಬುಕ್ಕಿಂಗ್ಗಾಗಿಯೇ 2 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
7/ 9
ನಟ ಸೂರ್ಯ ಅವರು ತಮ್ಮ ಮುಂದಿನ ಸಿನಿಮಾ ಸೂರ್ಯ 42ರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಸುಮಾರು 10 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ.
8/ 9
ಸೂರ್ಯ ಅವರು ತಮ್ಮ ಸಿನಿಮಾ ಸೂರರೈ ಪೊಟ್ರು ಸಿನಿಮಾದಲ್ಲಿ ಕೂಡಾ ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ನಟ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
9/ 9
ಇನ್ನು ನಟ ಸೂರ್ಯ ಬಾಲಿವುಡ್ ಬಿಗ್ ಬಜೆಟ್ ಪ್ರಾಜೆಕ್ಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
First published:
19