Nayanthara Engagement: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಯನತಾರಾ..! ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಲವ್ ಸ್ಟೋರಿ ಬಗ್ಗೆ ಗೊತ್ತೇ ಇದೆ. ಈ ಸೆಲೆಬ್ರಿಟಿ ಜೋಡಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇವರ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗಲೇ ನಯನತಾರಾ ತಮ್ಮ ನಿಶ್ಚಿತಾರ್ಥದ ವಿಷಯವನ್ನು ಬಹಿರಂಗ ಮಾಡಿದ್ದಾರೆ. (ಚಿತ್ರಗಳು ಕೃಪೆ: ನಯನತಾರಾ ಇನ್ಸ್ಟಾಗ್ರಾಂ ಖಾತೆ)
1 / 15
ಕಾಲಿವುಡ್ನ ಜೋಡಿ ಹಕ್ಕಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ನಿಶ್ಚಿತಾರ್ಥ ಸದ್ದಿಲ್ಲದೆ ನಡೆದು ಹೋಗಿದೆ.
2 / 15
ತಮ್ಮ ನಿಶ್ಚಿತಾರ್ಥದ ಬಗ್ಗೆ ನಯನತಾರಾ ಕಾರ್ಯಕ್ರಮವೊಂದರಲ್ಲಿ ಬಾಯಿ ಬಿಟ್ಟಿದ್ದಾರೆ.
3 / 15
ಈ ಹಿಂದೆಯೇ ನಯನತಾರಾ ಅವರ ಬೆರಳಿನಲ್ಲಿರುವ ಉಂಗುರದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.
4 / 15
ಆದರೆ ಈಗ ಆಗಿದ್ದ ಸುದ್ದಿಯ ಬಗ್ಗೆ ಈಗ ನಯನತಾರಾ ಮಾತನಾಡಿದ್ದಾರೆ.
5 / 15
ಇದು ನಿಶ್ಚಿತಾರ್ಥದ ಉಂಗುರ ಎಂದು ಹೇಳುವ ಮೂಲಕ ಸದ್ದಿಲ್ಲದೆ ಉಂಗುರ ಬದಲಿಸಿಕೊಂಡಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ ನಯನತಾರಾ.
6 / 15
ಇನ್ನು ಜೋಡಿ ಯಾವಾಗ ಮದುವೆಯಾಗಲಿದ್ದಾರೆ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
7 / 15
ಈ ಹಿಂದೆ ಮದುವೆ ಬಗ್ಗೆ ವಿಘ್ನೇಶ್ ಅವರನ್ನು ಕೇಳಿದಾಗ ಅವರು ವಿವಾಹಕ್ಕೆಂದು ಹಣ ಒಟ್ಟುಗೂಡಿಸುತ್ತಿದ್ದೇನೆ ಎಂದಿದ್ದರು.
8 / 15
ಸೆಲೆಬ್ರಿಟಿ ಕಪಲ್ ವಿಘ್ನೇಶ್ ಶಿವನ್ ಹಾಗೂ ನಯನತಾರಾ
9 / 15
ಸೆಲೆಬ್ರಿಟಿ ಕಪಲ್ ವಿಘ್ನೇಶ್ ಶಿವನ್ ಹಾಗೂ ನಯನತಾರಾ
10 / 15
ಸೆಲೆಬ್ರಿಟಿ ಕಪಲ್ ವಿಘ್ನೇಶ್ ಶಿವನ್ ಹಾಗೂ ನಯನತಾರಾ
11 / 15
ಸೆಲೆಬ್ರಿಟಿ ಕಪಲ್ ವಿಘ್ನೇಶ್ ಶಿವನ್ ಹಾಗೂ ನಯನತಾರಾ
12 / 15
ಸೆಲೆಬ್ರಿಟಿ ಕಪಲ್ ವಿಘ್ನೇಶ್ ಶಿವನ್ ಹಾಗೂ ನಯನತಾರಾ
13 / 15
ಸೆಲೆಬ್ರಿಟಿ ಕಪಲ್ ವಿಘ್ನೇಶ್ ಶಿವನ್ ಹಾಗೂ ನಯನತಾರಾ
14 / 15
ಸೆಲೆಬ್ರಿಟಿ ಕಪಲ್ ವಿಘ್ನೇಶ್ ಶಿವನ್ ಹಾಗೂ ನಯನತಾರಾ
15 / 15
ಸೆಲೆಬ್ರಿಟಿ ಕಪಲ್ ವಿಘ್ನೇಶ್ ಶಿವನ್ ಹಾಗೂ ನಯನತಾರಾ
First published: August 11, 2021, 16:40 IST