Mahalakshmi: ಮಹಾಲಕ್ಷ್ಮಿ ಪ್ರೆಗ್ನೆಂಟ್? ತಂದೆಯಾಗ್ತಿದ್ದಾರಾ ನಿರ್ಮಾಪಕ ರವೀಂದ್ರ?

ಪತಿ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಅವರೊಂದಿಗಿನ ಫೋಟೋ ಹಂಚಿಕೊಳ್ಳುವ ಮೂಲಕ ದಕ್ಷಿಣ ನಟಿ ಮಹಾಲಕ್ಷ್ಮಿ ಮತ್ತೊಮ್ಮೆ ಜನರ ಗಮನ ಸೆಳೆದಿದ್ದಾರೆ. ಇದೀಗ ಮಹಾಲಕ್ಷ್ಮಿ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿದೆ.

First published:

 • 17

  Mahalakshmi: ಮಹಾಲಕ್ಷ್ಮಿ ಪ್ರೆಗ್ನೆಂಟ್? ತಂದೆಯಾಗ್ತಿದ್ದಾರಾ ನಿರ್ಮಾಪಕ ರವೀಂದ್ರ?

  ದಕ್ಷಿಣದ ಚಲನಚಿತ್ರ ನಿರ್ಮಾಪ ಸ್ಟಾರ್ ಪತ್ನಿಯೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ದೇವಸ್ಥಾನದ ಮುಂದೆ ಫೋಟೋಗೆ ಪೋಸ್ ಕೊಡುವುದನ್ನು ಕಾಣಬಹುದು. ತಮಿಳಿನ ಹಬ್ಬವಾದ ತೈ ಪೂಸಂ ಸಂದರ್ಭದಲ್ಲಿ ದೇವರ ಆಶೀರ್ವಾದ ಪಡೆಯಲು ದಂಪತಿಗಳು ದೇವಸ್ಥಾನಕ್ಕೆ ಬಂದಿದ್ದರು.

  MORE
  GALLERIES

 • 27

  Mahalakshmi: ಮಹಾಲಕ್ಷ್ಮಿ ಪ್ರೆಗ್ನೆಂಟ್? ತಂದೆಯಾಗ್ತಿದ್ದಾರಾ ನಿರ್ಮಾಪಕ ರವೀಂದ್ರ?

  ಫೋಟೋವನ್ನು ಹಂಚಿಕೊಂಡ ಅವರು, 'ತೈ ಪೂಸಂ - ನಾವು ಪ್ರೀತಿಸುವ ಸಂಬಂಧಗಳಿಗಾಗಿ ಮಾತ್ರವಲ್ಲದೆ ನಮ್ಮನ್ನು ಪ್ರೀತಿಸುವ ಸಂಬಂಧಗಳಿಗಾಗಿಯೂ ನಾವು ಪ್ರಾರ್ಥಿಸುತ್ತೇವೆ' ಎಂದು ಕ್ಯಾಪ್ಶನ್​ನಲ್ಲಿ ಬರೆದಿದ್ದಾರೆ.

  MORE
  GALLERIES

 • 37

  Mahalakshmi: ಮಹಾಲಕ್ಷ್ಮಿ ಪ್ರೆಗ್ನೆಂಟ್? ತಂದೆಯಾಗ್ತಿದ್ದಾರಾ ನಿರ್ಮಾಪಕ ರವೀಂದ್ರ?

  ಚಲನಚಿತ್ರ ನಿರ್ಮಾಪಕ ರವೀಂದ್ರ ತಮ್ಮ ಹೆಂಡತಿ ಜೊತೆ ಐಷಾರಾಮಿ ಜೀವನವನ್ನು ಎಂಜಾಯ್ ಮಾಡುತ್ತಾರೆ. ಅವರು ಕೆಲಸದಿಂದ ವಿರಾಮ ತೆಗೆದುಕೊಂಡು ಪತ್ನಿಯನ್ನು ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗುತ್ತಾರೆ.

  MORE
  GALLERIES

 • 47

  Mahalakshmi: ಮಹಾಲಕ್ಷ್ಮಿ ಪ್ರೆಗ್ನೆಂಟ್? ತಂದೆಯಾಗ್ತಿದ್ದಾರಾ ನಿರ್ಮಾಪಕ ರವೀಂದ್ರ?

  ಅವರಿಬ್ಬರನ್ನೂ ಒಟ್ಟಿಗೆ ನೋಡಿದ ಜನರು ಈಗ ಈ ದಂಪತಿ ಪೋಷಕರಾಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ರವೀಂದ್ರ ಚಂದ್ರಶೇಖರನ್ ಅವರು ಪತ್ನಿ ಲಕ್ಷ್ಮಿ ಅವರೊಂದಿಗಿನ ಈ ಫೋಟೋವನ್ನು ಪೋಸ್ಟ್ ಮಾಡಿದ್ದರು.

  MORE
  GALLERIES

 • 57

  Mahalakshmi: ಮಹಾಲಕ್ಷ್ಮಿ ಪ್ರೆಗ್ನೆಂಟ್? ತಂದೆಯಾಗ್ತಿದ್ದಾರಾ ನಿರ್ಮಾಪಕ ರವೀಂದ್ರ?

  ಇಬ್ಬರೂ ಜೊತೆಯಾಗಿ ರುಚಿಕರವಾದ ಆಹಾರವನ್ನೂ ಎಂಜಾಯ್ ಮಾಡುತ್ತಾರೆ. ಆದರೆ ಈ ಫೋಟೋದಲ್ಲಿ ನಟಿಯ ಹೊಟ್ಟೆ ಕಾಣಿಸುತ್ತಿದ್ದು, ಇದೀಗ ಶುಭ ಸುದ್ದಿ ನೀಡಲಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ.

  MORE
  GALLERIES

 • 67

  Mahalakshmi: ಮಹಾಲಕ್ಷ್ಮಿ ಪ್ರೆಗ್ನೆಂಟ್? ತಂದೆಯಾಗ್ತಿದ್ದಾರಾ ನಿರ್ಮಾಪಕ ರವೀಂದ್ರ?

  ಕೆಲವು ನೆಟ್ಟಿಗರು ಅವರನ್ನು ಗರ್ಭಿಣಿ ಎಂದು ಹೇಳುತ್ತಿದ್ದಾರೆ. ಇವರ ಫೋಟೋ ನೋಡಿ ಕೆಲವರು ಇವರಿಬ್ಬರದ್ದು ನಿಜವಾದ ಪ್ರೇಮ ಎಂದಿದ್ದಾರೆ.

  MORE
  GALLERIES

 • 77

  Mahalakshmi: ಮಹಾಲಕ್ಷ್ಮಿ ಪ್ರೆಗ್ನೆಂಟ್? ತಂದೆಯಾಗ್ತಿದ್ದಾರಾ ನಿರ್ಮಾಪಕ ರವೀಂದ್ರ?

  ಮಹಾಲಕ್ಷ್ಮಿ ಮತ್ತು ರವೀಂದ್ರ ಅವರು 'ವಿದ್ಯುಮ್ ವರೈ ಕತಿರು' ಚಿತ್ರದ ಸಮಯದಲ್ಲಿ ಭೇಟಿಯಾದರು. ಈ ಸೆಟ್ ನಲ್ಲಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿತ್ತು.

  MORE
  GALLERIES