Muthiah Muralidaran Biopic: ಮುತ್ತಯ್ಯ ಮುರಳೀಧರನ್​ ಬಯೋಪಿಕ್​ನಲ್ಲಿ ವಿಜಯ್​ ಸೇತುಪತಿ: ನಟನಿಗೆ ಸಲಹೆ ಕೊಟ್ಟ ನೆಟ್ಟಿಗ..!

Vijay Sethupathi: ಸಚಿನ್​, ಮಹೇಂದ್ರ ಸಿಂಗ್​ ಧೋನಿ ನಂತರ ಈಗ ಸ್ಪಿನ್​ ಮಾಂತ್ರಿಕ ಮುತ್ತಯ್ಯ ಮುರಳೀಧರನ್​ ಅವರ ಬಯೋಪಿಕ್​ ಸಿದ್ಧವಾಗುತ್ತಿದೆ. ಹೌದು, ಶ್ರೀಲಂಕಾ ಕ್ರಿಕೆಟ್​ ತಂಡದ ಭರವಸೆಯ ಆಟಗಾರರಾಗಿದ್ದ ಮುತ್ತಯ್ಯ ಮುರಳೀಧರನ್​ ಅವರ ಬಯೋಪಿಕ್​ ತಮಿಳಿನಲ್ಲಿ ಸೆಟ್ಟೇರಲಿದೆ. ಅವರ ಪಾತ್ರಕ್ಕೆ ನಾಯಕ ಸಹ ಫಿಕ್ಸ್​ ಆಗಿದೆ. ಈ ಸಿನಿಮಾ ಕುರಿತಾದ ವಿವರಗಳು ಮುಂದಿದೆ ಓದಿ. (ಚಿತ್ರಗಳು ಕೃಪೆ: ವಿಜಯ್​ ಸೇತುಪತಿ ಇನ್​ಸ್ಟಾಗ್ರಾಂ ಖಾತೆ ಹಾಗೂ ತರನ್​ ಆದರ್ಶ ಟ್ವಿಟರ್​)

First published: