Suriya 40: ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ರಿಲೀಸ್ ಆಗಲಿದೆ ಸೂರ್ಯ ಅಭಿನಯದ 40ನೇ ಚಿತ್ರದ ಫಸ್ಟ್​ ಲುಕ್​

Happy Birthday Suriya: ಕಾಲಿವುಡ್​ ನಟ ಸೂರ್ಯ ಹುಟ್ಟುಹಬ್ಬಕ್ಕೆ ಈ ಸಲ ಅಭಿಮಾನಿಗಳಿಗೆ ಸಿಗಲಿದೆ ಬಂಪರ್​ ಉಡುಗೊರೆ. ಅದು ಕೂಡ ಒಂದು ದಿನ ಮುಂಚಿತವಾಗಿಯೇ ಸೂರ್ಯ ಅಭಿನಯಿಸುತ್ತಿರುವ 40ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್ ರಿಲೀಸ್ ಆಗಲಿದೆ. (ಚಿತ್ರಗಳು ಕೃಪೆ: ಟ್ವಿಟರ್​)

First published: