ಕಾಲಿವುಡ್ ಸೂಪರ್ಸ್ಟಾರ್ ನಟ ರಜನೀಕಾಂತ್ ಮಂಗಳೂರಿನಲ್ಲಿ ಜೈಲರ್ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ತಲೈವಾ ರಜನಿಕಾಂತ್ ಮಂಗಳೂರಿಗೆ ಭೇಟಿ ನೀಡಿದ್ದರು.
2/ 7
ಜೈಲರ್ ಸಿನೆಮಾದ ಶೂಟಿಂಗ್ಗಾಗಿ ಮಂಗಳೂರಿಗೆ ಬಂದಿದ್ದ ರಜನಿಕಾಂತ್ ಅವರು ಶಿವರಾಜ್ ಕುಮಾರ್ ಅವರೊಂದಿಗೆ ಶೂಟಿಂಗ್ ಮುಗಿಸಿ ತೆರಳಿದ್ದಾರೆ.
3/ 7
ಮಂಗಳೂರಿನ ಕೆಲ ಭಾಗಗಳಲ್ಲಿ 2 ದಿನಗಳ ಕಾಲ ಶೂಟಿಂಗ್ನಲ್ಲಿ ಭಾಗವಹಿಸಿದ್ದ ರಜನಿಕಾಂತ್ ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಶೂಟಿಂಗ್ ಮಾಡಿದ್ದರು.
4/ 7
ಶೂಟಿಂಗ್ ಸೆಕ್ಯುರಿಟಿಗಾಗಿ ಬಂದಿದ್ದ ಬೌನ್ಸರ್ಗಳೂ ಸೂಪರ್ ಸ್ಟಾರ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಬೌನ್ಸರ್ಗಳೊಂದಿಗೆ ರಜನಿಕಾಂತ್ , ಶಿವರಾಜ್ ಕುಮಾರ್ , ಸಾಧುಕೋಕಿಲಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
5/ 7
ಗುತ್ತುಮನೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ನಂತರ ನಟ ಶೂಟಿಂಗ್ ಮುಗಿಸಿ ಚೆನೈಗೆ ತೆರಳಿದ್ದಾರೆ. ಮಂಗಳವಾರ ರಾತ್ರಿ ವಿಮಾನ ಮೂಲಕ ಚೆನೈಗೆ ವಾಪಾಸಾಗಿದ್ದಾರೆ ರಜನೀಕಾಂತ್.
6/ 7
ಜೈಲರ್ ಸಿನಿಮಾದಲ್ಲಿ ರಜನೀಕಾಂತ್ ಅವರ ಜೊತೆಗೆ ಶಿವರಾಜ್ಕುಮಾರ್ ಕೂಡಾ ನಟಿಸುತ್ತಿದ್ದು ಇದು ಸಖತ್ ಕಾಂಬಿನೇಷನ್ ಆಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.
7/ 7
ಜೈಲರ್' ಚಿತ್ರದಲ್ಲಿ ರಜನಿಕಾಂತ್ ನಿವೃತ್ತ ಜೈಲು ವಾರ್ಡನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಮುತ್ತುವೇಲ್ ಪಾಂಡಿಯನ್ ಎಂಬ ಅವರ ಪಾತ್ರದ ಒಂದು ಲುಕ್ ಈ ಹಿಂದೆ ನಟನ ಬರ್ತ್ಡೇ ದಿನ ಡಿಸೆಂಬರ್ 12 ರಂದು ರಿಲೀಸ್ ಮಾಡಿದ್ದರು.