Shocking News: ಸೂಪರ್ ​ಸ್ಟಾರ್ ನಟನ ತಂದೆ ನಿಧನ, ದುಃಖದ ಮಡುವಿನಲ್ಲಿ ಕುಟುಂಬಸ್ಥರು!

ಅಜಿತ್​ ಅವರ ತಂದೆ ಬಹಳ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. 85ನೇ ವಯಸ್ಸಿನಲ್ಲಿ ನಟ ಅಜಿತ್​ ತಂದೆ ಕೊನೆಯುಸಿರೆಳೆದಿದ್ದಾರೆ.

First published:

  • 17

    Shocking News: ಸೂಪರ್ ​ಸ್ಟಾರ್ ನಟನ ತಂದೆ ನಿಧನ, ದುಃಖದ ಮಡುವಿನಲ್ಲಿ ಕುಟುಂಬಸ್ಥರು!

    ಖ್ಯಾತ ತಮಿಳು ನಟ ಅಜಿತ್​ ಕುಮಾರ್ ಅವರ ತಂದೆ ಪಿ ಸುಬ್ರಮಣ್ಯಂ ಮಣಿಯವರು ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಖ್ಯಾತ ತಮಿಳು ನಟ ಅಜಿತ್​ ಕುಮಾರ್ ಅವರ ತಂದೆ ಪಿ ಸುಬ್ರಮಣ್ಯಂ ಮಣಿಯವರು ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

    MORE
    GALLERIES

  • 27

    Shocking News: ಸೂಪರ್ ​ಸ್ಟಾರ್ ನಟನ ತಂದೆ ನಿಧನ, ದುಃಖದ ಮಡುವಿನಲ್ಲಿ ಕುಟುಂಬಸ್ಥರು!

    ಅಜಿತ್​ ಅವರ ತಂದೆ ಬಹಳ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. 85ನೇ ವಯಸ್ಸಿನಲ್ಲಿ ನಟ ಅಜಿತ್​ ತಂದೆ ಕೊನೆಯುಸಿರೆಳೆದಿದ್ದಾರೆ.

    MORE
    GALLERIES

  • 37

    Shocking News: ಸೂಪರ್ ​ಸ್ಟಾರ್ ನಟನ ತಂದೆ ನಿಧನ, ದುಃಖದ ಮಡುವಿನಲ್ಲಿ ಕುಟುಂಬಸ್ಥರು!

    ಹೆಚ್ಚುವರಿ ಭದ್ರತೆಗಾಗಿ ನಟ ಅಜಿತ್​ ಅವರ ನಿವಾಸದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪಿ ಸುಬ್ರಮಣ್ಯಂ ಮಣಿ ತಮ್ಮ ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ತಂದೆಯನ್ನು ಕಳೆದುಕೊಂಡು ನಟ ಅಜಿತ್, ​ಅನಿಲ್ ಮತ್ತು ಅನುಪ್ ಕಣ್ಣೀರಿಟ್ಟಿದ್ದಾರೆ.

    MORE
    GALLERIES

  • 47

    Shocking News: ಸೂಪರ್ ​ಸ್ಟಾರ್ ನಟನ ತಂದೆ ನಿಧನ, ದುಃಖದ ಮಡುವಿನಲ್ಲಿ ಕುಟುಂಬಸ್ಥರು!

    ಅಜಿತ್ ಅವರ ಫ್ಯಾನ್ ಕ್ಲಬ್ ಪೇಜ್ ಕುಟುಂಬದ ಹೇಳಿಕೆಯನ್ನು ಹಂಚಿಕೊಂಡಿದೆ. ಅದರಲ್ಲಿ, “ನಮ್ಮ ತಂದೆ ಪಿ.ಎಸ್. ಮಣಿ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಮುಂಜಾನೆ ನಿದ್ರೆಯಲ್ಲಿಯೇ ನಿಧನರಾದರು" ಎಂದು ಅಜಿತ್​ ಹೇಳಿದ್ದಾರೆ.

    MORE
    GALLERIES

  • 57

    Shocking News: ಸೂಪರ್ ​ಸ್ಟಾರ್ ನಟನ ತಂದೆ ನಿಧನ, ದುಃಖದ ಮಡುವಿನಲ್ಲಿ ಕುಟುಂಬಸ್ಥರು!

    ನಾಲ್ಕು ವರ್ಷಗಳ ಹಿಂದೆ ಅಜಿತ್​ ಅವರ ತಂದೆ ಪಾರ್ಶ್ವವಾಯುಗೆ ತುತ್ತಾಗಿದ್ದರು. ಇದಾದ ಬಳಿಕ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಇಂದು ಮುಂಜಾನೆ ಮಲಗಿದ್ದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    MORE
    GALLERIES

  • 67

    Shocking News: ಸೂಪರ್ ​ಸ್ಟಾರ್ ನಟನ ತಂದೆ ನಿಧನ, ದುಃಖದ ಮಡುವಿನಲ್ಲಿ ಕುಟುಂಬಸ್ಥರು!

    ಈ ವಿಚಾರ ಅನೇಕ ಸೆಲೆಬ್ರಿಟಿಗಳು ಅಜಿತ್​ಗೆ ಸಮಾಧಾನ ಮಾಡುವ ಪೋಸ್ಟ್​ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಟ ಶರತ್​ ಕುಮಾರ್​ ಸೇರಿದಂತೆ ಹಲವು ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

    MORE
    GALLERIES

  • 77

    Shocking News: ಸೂಪರ್ ​ಸ್ಟಾರ್ ನಟನ ತಂದೆ ನಿಧನ, ದುಃಖದ ಮಡುವಿನಲ್ಲಿ ಕುಟುಂಬಸ್ಥರು!

    ಸ್ಟಾರ್ ನಟರು ತಮ್ಮ ಪತ್ನಿ ಶಾಲಿನಿ ಮತ್ತು ಮಕ್ಕಳೊಂದಿಗೆ ಯುರೋಪ್‌ನಲ್ಲಿ ರಜೆಯಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಚೆನ್ನೈ ತಲುಪುವ ನಿರೀಕ್ಷೆಯಿದೆ.

    MORE
    GALLERIES