Ajith Kumar: ಹೈದರಾಬಾದ್​ ರಸ್ತೆಗಳಲ್ಲಿ ಸೈಕ್ಲಿಂಗ್​ ಮಾಡಿದ ಕಾಲಿವುಡ್​ ನಟ ಅಜಿತ್​: ಫೋಟೋಗಳು ವೈರಲ್​..!

ಕಾರು ಹಾಗೂ ಬೈಕ್ ರೇಸಿಂಗ್​ನಲ್ಲಿ ಹೆಸರು ಮಾಡಿರುವ ಕಾಲಿವುಡ್​ ನಟ ಅಜಿತ್​ ಈಗ ಸೈಕಲ್​ ಏರಿ ಹೈದರಾಬಾದಿನ ರಸ್ತೆಗಳಲ್ಲಿ ಸುತ್ತಾಡಿದ್ದಾರೆ. ಅವರ ಸೈಕ್ಲಿಂಗ್​ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಅಜಿತ್​ ಕುಮಾರ್​ ಆಫಿಶಿಯಲ್​ ಇನ್​ಸ್ಟಾಗ್ರಾಂ ಖಾತೆ)

First published: