Koffee With Karan: ಕಿಯಾರ ಅಡ್ವಾನಿ ಜೊತೆ ಲವ್ ಕನ್ಫರ್ಮ್ ಮಾಡಿದ ಸಿದ್ದಾರ್ಥ್ ಮಲ್ಹೋತ್ರಾ, ಸಿಕ್ತು ಮದುವೆ ಸೂಚನೆ

Sidharth Malhotra Confirms His Relationship: ಬಾಲಿವುಡ್​ನಲ್ಲಿ ಮತ್ತೊಂದು ಮದುವೆ ಶೀಘ್ರವೇ ಸೆಟ್ಟೇರುವ ಎಲ್ಲಾ ಸೂಚನೆ ಕಂಡುಬಂದಿದೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ಕಿಯಾರಾ ಜೊತೆಗಿನ ತಮ್ಮ ಸಂಬಂಧವನ್ನು ದೃಢಪಡಿಸಿದ್ದಾರೆ.

First published: