Janhvi Kapoor: ಜಾನ್ವಿ ಕಪೂರ್​ಗೆ ಕರಣ್ ಕೇಳಿದ್ದು ಅಂತಿಂಥ ಪ್ರಶ್ನೆಯಲ್ಲ! ಥೂ ಹೀಗೆಲ್ಲಾ ಕೇಳ್ತೀರಾ ಎಂದ ನೆಟ್ಟಿಗರು

Koffee With Karan 7: ಜಾನ್ವಿ ಕಪೂರ್ ಚಿತ್ರರಂಗಕ್ಕೆ ಪರಿಚಯವಾಗಿ ಕಲೆ ವರ್ಷಗಳಾಗಿದೆ. ಜಾನ್ವಿ ಇದುವರೆಗೆ ಎರಡ್ಮೂರು ಚಿತ್ರಗಳಲ್ಲಿ ನಟಿಸಿದ್ದರೂ ಅವರ ಫ್ಯಾನ್ ಫಾಲೋಯಿಂಗ್ ಜಾಸ್ತಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್ಗಳಿಗೆ ಹುಡುಗರು ಮುಗಿ ಬೀಳುತ್ತಾರೆ. ಇತ್ತೀಚೆಗಷ್ಟೇ ಕಾಫಿ ವಿತ್ ಕರಣ್ ಶೋಗೆ ಬಂದಿದ್ದ ಜಾನ್ವಿಗೆ ಶಾಕಿಂಗ್ ಪ್ರಶ್ನೆಯೊಂದನ್ನು ಕೇಳಿದ್ದು, ಇದೀಗ ಈ ಸುದ್ದಿ ವೈರಲ್ ಆಗಿದೆ.

First published: