Mouna Guddemane: ರಾಮಾಚಾರಿಯ ಚಾರು ಡಾಕ್ಟರ್​ ಆಗ್ಬೇಕಿತ್ತಂತೆ, ನಟಿ ಮೌನ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ

Ramachaari Kannada Serial: ಕನ್ನಡದ ಹೆಸರಾಂತ ಧಾರಾವಾಹಿಗಳಲ್ಲಿ ರಾಮಾಚಾರಿ ಕೂಡ ಒಂದು. ವಿಭಿನ್ನ ಕಥೆಯನ್ನು ಹೊಂದಿರುವ ಈ ಸೀರಿಯಲ್​ ಎಲ್ಲರಿಗೂ ಬಹಳ ಇಷ್ಟ. ಇದರಲ್ಲಿ ನಾಯಕಿ ಚಾರು ಪಾತ್ರ ಎಲ್ಲರ ಗಮನ ಸೆಳೆದಿದೆ. ಈ ಪಾತ್ರವನ್ನು ಮಾಡುತ್ತಿರುವ ನಟಿಯ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಈ ಸುಂದರಿಯ ಬಗ್ಗೆ ಕೆಲ ಮಾಹಿತಿಗಳು ಇಲ್ಲಿದೆ.

First published: