Nayanthara Jewellary: ನಯನತಾರಾ ತೊಟ್ಟಿದ್ದ ಮಿರಿ ಮಿರಿ ಮಿಂಚುವ ಜ್ಯುವೆಲರಿ ಬೆಲೆ ಇಷ್ಟೊಂದಾ? ಇನ್ನೂ 100 ಸಲ ಮದ್ವೆ ಆಗ್ಬಹುದಿತ್ತು!

ನಯನತಾರಾ ಹಾಗೂ ವಿಘ್ನೇಶ್​​ ಶಿವನ್​ ಮದುವೆಯಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಜೊತೆಗೆ ರಜನಿಕಾಂತ್, ವಿಜಯ್ ಸೇತುಪತಿ, ವಿಜಯ್, ಮಣಿರತ್ನಂ, ಶಿವಕಾರ್ತಿಕೇಯನ್ ಮತ್ತು ಅಟ್ಲಿ ಕೂಡ ಭಾಗವಹಿಸಿದ್ದರು.

First published: