Athiya Shetty-KL Rahul: ಮದುವೆ ಬಳಿಕ ಅಥಿಯಾ ಶೆಟ್ಟಿ-ಕೆ ಎಲ್​​ ರಾಹುಲ್ ಬಾಂದ್ರಾಗೆ ಶಿಫ್ಟ್​​, ಈ ನಟರ ಮನೆ ಪಕ್ಕದಲ್ಲಿದೆ ಇವ್ರ ಫ್ಲಾಟ್​

ಕ್ರಿಕೆಟ್ ಆಟಗಾರ ಕೆ.ಎಲ್ ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿ ಹಲವು ದಿನಗಳಿಂದ ಡೇಟಿಂಗ್ ಮಾಡ್ತಿದ್ದು, ಇದೀಗ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುವ ಕಾಲ ಕೂಡಿ ಬಂದಿದೆ. ಇದೇ ತಿಂಗಳು ಇಬ್ಬರು ವಿವಾಹವಾಗಲಿದ್ದಾರೆ ಎನ್ನಲಾಗ್ತಿದೆ. ಮದುವೆ ಬಳಿಕ ಇರಲು ಮುಂಬೈನಲ್ಲಿ ಮನೆ ಕೂಡ ಖರೀದಿಸಿದ್ದಾರೆ.

First published: