ಅಥಿಯಾ ಮತ್ತು ಕೆಎಲ್ ರಾಹುಲ್ ಇಬ್ಬರು ಸಂಜೆ 4 ಗಂಟೆಗೆ ಸಪ್ತಪದಿ ತುಳಿದಿದ್ದಾರೆ. ಸುನೀಲ್ ಶೆಟ್ಟಿ ಫಾರ್ಮ್ ಹೌಸ್ನಲ್ಲಿ ಇಬ್ಬರ ಕಲ್ಯಾಣ ಅದ್ಧೂರಿಯಾಗಿ ನಡೆದಿದೆ.
2/ 8
ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಆಥಿಯಾ ಶೆಟ್ಟಿ ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
3/ 8
ಕೆಲವೇ ಅತಿಥಿಗಳ ಸಮ್ಮುಖದಲ್ಲಿ ಕೆಎಲ್ ರಾಹುಲ್ ಮತ್ತು ಅಥಿಯಾ ಅವರ ವಿವಾಹ ಸಮಾರಂಭ ನಡೆಯಿತು.
4/ 8
ಅಥಿಯಾ ಕೈ ಹಿಡಿದು ಸಪ್ತಪದಿ ತುಳಿದ ಕೆಎಲ್ ರಾಹುಲ್, ಮಡದಿ ಕೈಗೆ ಸಿಹಿಮುತ್ತು ನೀಡಿದ್ದಾರೆ.
5/ 8
ಕೆಎಲ್ ರಾಹುಲ್ ಮತ್ತು ಅಥಿಯಾ ಅವರ ಮದುವೆಯಲ್ಲಿ ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಪಾಲ್ಗೊಂಡಿದ್ರು.
6/ 8
4 ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಇಂದು (ಜನವರಿ 20ರಂದು) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
7/ 8
ಬಾಲಿವುಡ್ ನಟ ಸುನೀಲ್ ಶೆಟ್ಟಿಗೆ ಇಂದು ಸ್ಪೆಷಲ್ ಡೇ ಆಗಿದೆ. ಮುದ್ದು ಮಗಳ ಮದುವೆ ಸಂಭ್ರಮದಲ್ಲಿರು ಸುನೀಲ್ ಶೆಟ್ಟಿ, ಪಂಚೆ ಹಾಕಿಕೊಂಡು ಕ್ಯಾಮೆರಾ ಮುಂದೆ ಬಂದಿದ್ದಾರೆ. ಮಗಳ ಮದುವೆ ಅಪ್ಪನ ಸ್ಟೈಲಿಶ್ ಲುಕ್ ಫೋಟೋಗಳು ವೈರಲ್ ಆಗಿದೆ.
8/ 8
ಮದುವೆ ಮುನ್ನವೇ ಮುಂಬೈನಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದ ಈ ಜೋಡಿ. ಮದುವೆ ಬಳಿಕ ತೆರಳಲಿದ್ದಾರೆ.