KL Rahul-Athiya Shetty: ಕೆ ಎಲ್‌ ರಾಹುಲ್-ಅಥಿಯಾ ಅದ್ಧೂರಿ ಹಳದಿ ಶಾಸ್ತ್ರದ ಫೋಟೋ ವೈರಲ್, ಸೂಪರ್ ಜೋಡಿ ಎಂದ ಫ್ಯಾನ್ಸ್!

ಕೆ ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ತಮ್ಮ ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದ್ಧೂರಿಯಾಗಿ ಮದುವೆಯಾದ ಜೋಡಿ ಇದೀಗ ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published:

 • 18

  KL Rahul-Athiya Shetty: ಕೆ ಎಲ್‌ ರಾಹುಲ್-ಅಥಿಯಾ ಅದ್ಧೂರಿ ಹಳದಿ ಶಾಸ್ತ್ರದ ಫೋಟೋ ವೈರಲ್, ಸೂಪರ್ ಜೋಡಿ ಎಂದ ಫ್ಯಾನ್ಸ್!

  ಕೆ ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಜನವರಿ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

  MORE
  GALLERIES

 • 28

  KL Rahul-Athiya Shetty: ಕೆ ಎಲ್‌ ರಾಹುಲ್-ಅಥಿಯಾ ಅದ್ಧೂರಿ ಹಳದಿ ಶಾಸ್ತ್ರದ ಫೋಟೋ ವೈರಲ್, ಸೂಪರ್ ಜೋಡಿ ಎಂದ ಫ್ಯಾನ್ಸ್!

  ನಟ ಸುನೀಲ್ ಶೆಟ್ಟಿ ಖಂಡಾಲಾ ಬೆಟ್ಟದ ಪಾರ್ಮ್ ಹೌಸ್ನಲ್ಲಿ ಕೆ.ಎಲ್ ರಾಹುಲ್ ಹಾಗೂ ನಟ ಅಥಿಯಾ ಶೆಟ್ಟಿ ವಿವಾಹ ಅದ್ಧೂರಿಯಾಗಿ ನಡೆಯಿತು.

  MORE
  GALLERIES

 • 38

  KL Rahul-Athiya Shetty: ಕೆ ಎಲ್‌ ರಾಹುಲ್-ಅಥಿಯಾ ಅದ್ಧೂರಿ ಹಳದಿ ಶಾಸ್ತ್ರದ ಫೋಟೋ ವೈರಲ್, ಸೂಪರ್ ಜೋಡಿ ಎಂದ ಫ್ಯಾನ್ಸ್!

  ಕೆ ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಹಳದಿ ಶಾಸ್ತ್ರ ಕೂಡ ಅದ್ಧೂರಿಯಾಗಿ ನಡೆದಿದೆ. ಫಾರ್ಮ್ ಹೌಸ್​ನಲ್ಲಿ ನಡೆದ ಹಳದಿ ಶಾಸ್ತ್ರದ ಫೋಟೋಗಳನ್ನು ನವ ಜೋಡಿ ಹಂಚಿಕೊಂಡಿದೆ.

  MORE
  GALLERIES

 • 48

  KL Rahul-Athiya Shetty: ಕೆ ಎಲ್‌ ರಾಹುಲ್-ಅಥಿಯಾ ಅದ್ಧೂರಿ ಹಳದಿ ಶಾಸ್ತ್ರದ ಫೋಟೋ ವೈರಲ್, ಸೂಪರ್ ಜೋಡಿ ಎಂದ ಫ್ಯಾನ್ಸ್!

  ನಟಿ ಅಥಿಯಾ ಶೆಟ್ಟಿ ಹಾಗೂ ಕೆ. ಎಲ್ ರಾಹುಲ್ ಒಬ್ಬರಿಗೊಬ್ಬರು ಅರಿಶಿನ ಹಚ್ಚಿಕೊಂಡು ಸಂಭ್ರಮಿಸಿದ್ರು.

  MORE
  GALLERIES

 • 58

  KL Rahul-Athiya Shetty: ಕೆ ಎಲ್‌ ರಾಹುಲ್-ಅಥಿಯಾ ಅದ್ಧೂರಿ ಹಳದಿ ಶಾಸ್ತ್ರದ ಫೋಟೋ ವೈರಲ್, ಸೂಪರ್ ಜೋಡಿ ಎಂದ ಫ್ಯಾನ್ಸ್!

  ನವಜೋಡಿಯ ಮದುವೆ ಹಾಗೂ ಹಳದಿ ಶಾಸ್ತ್ರದ ಫೋಟೋಗಳು ಸಖತ್ ವೈರಲ್ ಆಗಿದೆ. ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  MORE
  GALLERIES

 • 68

  KL Rahul-Athiya Shetty: ಕೆ ಎಲ್‌ ರಾಹುಲ್-ಅಥಿಯಾ ಅದ್ಧೂರಿ ಹಳದಿ ಶಾಸ್ತ್ರದ ಫೋಟೋ ವೈರಲ್, ಸೂಪರ್ ಜೋಡಿ ಎಂದ ಫ್ಯಾನ್ಸ್!

  ಕೆ ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಲೈಟ್ ಕಲರ್ ಮದುವೆ ಡ್ರೆಸ್ ನಲ್ಲಿ ಮಿಂಚಿದ್ರು. ಮದುವೆ ಬಳಿಕ ಹೊರಗೆ ಬಂದು ಫೋಟೋಗಳಿಗೆ ಪೋಸ್ ಕೊಟ್ಟರು.

  MORE
  GALLERIES

 • 78

  KL Rahul-Athiya Shetty: ಕೆ ಎಲ್‌ ರಾಹುಲ್-ಅಥಿಯಾ ಅದ್ಧೂರಿ ಹಳದಿ ಶಾಸ್ತ್ರದ ಫೋಟೋ ವೈರಲ್, ಸೂಪರ್ ಜೋಡಿ ಎಂದ ಫ್ಯಾನ್ಸ್!

  ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಕೂಡ 3 ವರ್ಷ ಡೇಟಿಂಗ್ ಮಾಡಿದ್ದು, ಇಬ್ಬರೂ ಮದುವೆಯಾಗಲು ನಿರ್ಧರಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. .

  MORE
  GALLERIES

 • 88

  KL Rahul-Athiya Shetty: ಕೆ ಎಲ್‌ ರಾಹುಲ್-ಅಥಿಯಾ ಅದ್ಧೂರಿ ಹಳದಿ ಶಾಸ್ತ್ರದ ಫೋಟೋ ವೈರಲ್, ಸೂಪರ್ ಜೋಡಿ ಎಂದ ಫ್ಯಾನ್ಸ್!

  ಇದೀಗ ಕೆ.ಎಲ್.ರಾಹುಲ್ ಮತ್ತು ಅಥಿಯಾ ಫೋಟೋ ಕೂಡ ಸಖತ್ ವೈರಲ್ ಆಗಿದ್ದು, ಸಪ್ತಪದಿ ತುಳಿದ ರಾಹುಲ್ ಅಥಿಯಾ ಕೈಗೆ ಸಿಹಿ ಮುತ್ತು ನೀಡಿದ ಫೋಟೋಗಳು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.

  MORE
  GALLERIES