Singer KK Death: ಕೊಲ್ಕತ್ತಾ ಬೀದಿಗಳಲ್ಲಿ ಕೆಲವು ಸೆಲ್ಫಿ, ಕೆಕೆ ಕೊನೆಯ ಶೋ!

KK Moments: ದೇಶದಲ್ಲಿ ಮೂಸೇವಾಲನ ಸಾವಿನ ನೋವು ಮರೆಯಾಗುವ ಮುನ್ನವೇ ಇನ್ನೊಬ್ಬ ಖ್ಯಾತ ಗಾಯನ ಸಾವಿನ ಸುದ್ದಿ ಜನರನ್ನು ಬೆಚ್ಚಿಬೀಳಿಸಿದೆ. ಸಾವಿನ ಸುದ್ದಿ ತಿಳಿದ ನೆಟ್ಟಿಗರು ತಮ್ಮ ನೆಚ್ಚಿನ ಗಾಯಕನ ಕೆಲವು ಫೇಸ್​ಬುಕ್ ನೆನಪುಗಳನ್ನು ಹಂಚಿಕೊಂಡಿದ್ದಾರೆ.

First published: