Salman Khan: ಮೊದಲ ದಿನ ಡಲ್, ಎರಡನೇ ದಿನ ಭರ್ಜರಿ ಕಲೆಕ್ಷನ್; ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Kisi Ka Bhai Kisi Ki Jaan Box Office: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಮೊದಲ ದಿನ ಡಲ್ ಆಗಿದ್ದ ಕಲೆಕ್ಷನ್ ಎರಡೇ ದಿನ ಭರ್ಜರಿ ಕಲೆಕ್ಷನ್ ಮಾಡಿದೆ.
ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಮೊದಲ ದಿನ ನಿರಾಸೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2ನೇ ದಿನ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿದೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಬಾಕ್ಸ್ ಆಫೀಸ್ ಸದ್ದು ಮಾಡಿದೆ.
2/ 7
ಸಲ್ಮಾನ್ ಸಿನಿಮಾಗಳು ಎಂದರೆ ಯಾವಾಗಲೂ ಅಬ್ಬರಿಸುತ್ತಲ್ಲೇ ತೆರೆಗೆ ಬರುತ್ತವೆ. ಈ ಸಿನಿಮಾ ಕೂಡ ಅಷ್ಟೇ ಸದ್ದು ಮಾಡಿಕೊಂಡು 5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ ಅನಿರೀಕ್ಷಿತ ಗಳಿಕೆ ಮಾಡಿಲ್ಲ.
3/ 7
ಈ ಚಿತ್ರದ ಮೂಲಕ ಸಲ್ಮಾನ್ ಖಾನ್ ಸುಮಾರು 4 ವರ್ಷಗಳ ನಂತರ ತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಸಲ್ಮಾನ್ ಜೊತೆ ಹಲವು ಜನಪ್ರಿಯ ನಟರು ನಟಿಸಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.
4/ 7
ಆದರೆ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಬಿಡುಗಡೆಯಾದ ಮೊದಲ ದಿನ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕೇವಲ 15.81 ಕೋಟಿ ಕಲೆಕ್ಷನ್ ಮಾಡಿದೆ.
5/ 7
ಭಾರತದಲ್ಲಿನ ಮೊದಲ ದಿನದ ಗಳಿಕೆಯೇ 55 ಕೋಟಿ ರೂ. ಮೇಲಿತ್ತು. ಅದರ ಅರ್ಧದಷ್ಟು ಗಳಿಕೆಯೂ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಿಂದ ಆಗಿರಲಿಲ್ಲ.
6/ 7
ಸಾಮಾನ್ಯವಾಗಿ ಯಾವುದೇ ಸಿನಿಮಾದ ಕಲೆಕ್ಷನ್ ಆರಂಭದಲ್ಲಿ ಚೆನ್ನಾಗಿರುತ್ತದೆ. ದಿನ ಕಳೆದಂತೆ ಕಡಿಮೆ ಆಗುತ್ತದೆ. ಆದರೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದ ಕಲೆಕ್ಷನ್ ವಿಚಾರದಲ್ಲಿ ಅದು ಉಲ್ಟಾ ಆಗಿದೆ.
7/ 7
ಮೊದಲನೇ ದಿನ 15.81 ಕೋಟಿ ರೂ. ಗಳಿಸಿದ್ದ ಈ ಸಿನಿಮಾ 25.75 ಕೋಟಿ ರೂ. ಗಳಿಸಿದೆ. ಅಲ್ಲಿಗೆ ಭಾರತದಲ್ಲಿನ ಒಟ್ಟು ಕಲೆಕ್ಷನ್ 41.56 ಕೋಟಿ ರೂ. ಆಗಿದೆ.
First published:
17