ಈ ಸಿನಿಮಾ ಅಜಿತ್ ಅವರ 2014 ಸಿನಿಮಾ ವೀರಂ ಮೇಲೆ ಆಧರಿಸಿದೆ. ಆದರೆ ಸಂಪೂರ್ಣ ಸಿನಿಮಾ ಒಂದೇ ರೀತಿಯಾಗಿಲ್ಲ. ಇದರಲ್ಲಿ ವೆಂಕಟೇಶ್, ಪೂಜಾ ಹೆಗ್ಡೆ, ಭೂಮಿಕಾ ಚಾವ್ಲಾ, ಶೆಹನಾಜ್ ಗಿಲ್, ರಾಘವನ್ ಜುಯಲ್, ಪಲಕ್ ತಿವಾರಿ, ಜೆಸ್ಸಿ ಗಿಲ್, ಸಿದ್ಧಾರ್ಥ ನಿಗಮ್ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ.