Kishore Kumar: ಸ್ವರ ಸಾಮ್ರಾಟನಿಗೆ ಒಂದಲ್ಲ, ನಾಲ್ವರು ಹೆಂಡತಿಯರು! ಕಿಶೋರ್‌ ಕುಮಾರ್ ಜೀವನದ ಅಪರೂಪದ ಫೋಟೋಗಳು ಇಲ್ಲಿವೆ

ಬಾಲಿವುಡ್ ದಂತಕಥೆ, ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರು ತಮ್ಮ ವೃತ್ತಿಜೀವನದಲ್ಲಿ ಅಮೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಕಿಶೋರ್ ಕುಮಾರ್ ಅವರ ವೃತ್ತಿಪರ ಜೀವನವು ಅವರ ವೈಯಕ್ತಿಕ ಜೀವನದಂತೆಯೇ ಆಸಕ್ತಿದಾಯಕವಾಗಿತ್ತು. ಕಿಶೋರ್ ಕುಮಾರ್ ಅವರ ಪ್ರೇಮ ಜೀವನ ಜಗಜ್ಜಾಹೀರಾಗಿತ್ತು. ಕಿಶೋರ್ ಕುಮಾರ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಜೀವನದ ಬಗ್ಗೆ ತಿಳಿಯಿರಿ…

First published: