ಈ ಚಿತ್ರ ಹಿಂದಿ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಚಿತ್ರಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿದೆ. ಸಿನಿಮಾದ ಪ್ರೀ ಬುಕ್ಕಿಂಗ್ ಕೂಡಾ ಸಖತ್ತಾಗಿದೆ. ಬಾಹುಬಲಿ 2 (ಹಿಂದಿ) ಗೆ 6. 50 ಲಕ್ಷ ಟಿಕೆಟ್ ಬುಕ್ ಆಗಿದ್ದರೆ ಪಠಾಣ್ ಗೆ 5.56 ಲಕ್ಷ ಟಿಕೆಟ್ ಬುಕ್ ಆಗಿವೆ. ಪಠಾಣ್ ನಂತರ ಕೆಜಿಎಫ್ 2 ಮತ್ತು ವಾರ್ ಸಿನಿಮಾಗಳಿವೆ.