Kim Kardashian: ಬಿಕಿನಿ ತೊಟ್ಟು ಮತ್ತೆ ಕಣ್ಣು ಕುಕ್ಕುತ್ತಿದ್ದಾರೆ ನಟಿ ಕಿಮ್​ ಕರ್ದಾಶಿಯಾನ್​

ಅಮೆರಿಕದ ಮಾಡೆಲ್​ ಕಿಮ್​ ಕರ್ದಾಶಿಯಾನ್​ ಆಗ್ಗಾಗ ತಮ್ಮ ಫೋಟೋಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಬಾರಿಯೂ ಅವರು ತಮ್ಮ ಹಾಟ್​ ಲುಕ್​ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಫೋಟೋಗಳು ಇಲ್ಲಿವೆ.

First published: