ಟೈಮ್ಸ್ ಮ್ಯಾಗಜಿನ್ನ ಜಗತ್ತಿನ ಅತ್ಯಂತ ಪ್ರಭಾವಿ 100 ವ್ಯಕ್ತಿಗಳಲ್ಲಿ ಕಿಮ್ ಸಹ ಒಬ್ಬರಾಗಿದ್ದಾರೆ. 2015ರಲ್ಲಿ ಅತ್ಯಧಿಕ ಸಂಭಾವನೆ ಪಡೆಯುತ್ತಿದ್ದ ಟಿವಿ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.ಮೂರು ಮಕ್ಕಳ ತಾಯಿಯಾಗಿರುವ ಕಿಮ್, 2012ರಲ್ಲಿ ರ್ಯಾಪರ್ ಮತ್ತು ಬಹುಕಾಲದ ಗೆಳೆಯ ಕಾನ್ಯೆ ವೆಸ್ಟ್ ಜತೆಗೆ ಡೇಟಿಂಗ್ ಮಾಡುತ್ತಿದ್ದರು. ಬಳಿಕ 2014ರಲ್ಲಿ ಅವರನ್ನು ವರಿಸಿದರು.