ದೇವರು ಕೊಟ್ಟ ದೇಹವನ್ನು ಹಾಳುಮಾಡಿಕೊಳ್ಳಬಾರದು. ನಮ್ಮ ದೇಹ ಒಂದು ಯಂತ್ರವಿದ್ದಂತೆ. ಈಗಿನ ಕಾಲದಲ್ಲಿ ತಮಗೆ ಇಷ್ಟ ಬಂದ ಹಾಗೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಹುಚ್ಚು ಎಲ್ಲ ಕಡೆ ಹರಡುತ್ತಿದೆ ಎಂದರೆ ತಪ್ಪಾಗಲ್ಲ.
2/ 8
ಇಲ್ಲೊಬ್ಬ ನಟಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದ್ದಾರೆ. ಕಿಮ್ ಕಾರ್ಡಶಿಯನ್ ಅವರನ್ನೇ ಹೋಲುತ್ತಿದ್ದ ಕ್ರಿಸ್ಟಿನಾ ಅಷ್ಟೆನ್ ಗೌರ್ಕಾನಿ ಮೃತಪಟ್ಟಿದ್ದಾರೆ.
3/ 8
ಕ್ರಿಸ್ಟಿನಾ ಅಷ್ಟೆನ್ ಗೌರ್ಕಾನಿ ಸ್ಟಿಕ್ ಸರ್ಜರಿ ಮಾಡಿಸಿಕೊಂಡ ಕೆಲ ಹೊತ್ತಲ್ಲೇ ಅವರು ಹೃದಯ ಸ್ತಂಭನದಿಂದ ನಿಧನರಾದರು. ಸೋಷಿಯಲ್ ಮೀಡಿಯಾದಲ್ಲಿ ಅಷ್ಟೆನ್ ಜಿ ಎಂದೇ ಈಕೆ ಫೇಮಸ್ ಆಗಿದ್ದಳು.
4/ 8
34 ವರ್ಷದ ಮಾಡೆಲ್ ಏಪ್ರಿಲ್ 20 ರಂದು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವಾಗ ನಿಧನರಾದರು. ಕ್ಯಾಲಿಫೋರ್ನಿಯಾ ಮೂಲದ ಮಾಡೆಲ್ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದರು.
5/ 8
ಏಪ್ರಿಲ್ 20, 2023 ರಂದು ಮುಂಜಾನೆ ಸುಮಾರು 4:31 ಕ್ಕೆ ಆಕೆ ಪ್ರಾಣ ಬಿಟ್ಟಿದ್ದಾಳೆ ಅಂತ ಅವರ ಕುಟುಂಬಸ್ಥರು ಹೇಳಿದ್ದಾರೆ.
6/ 8
ಕಿಮ್ ಕಾರ್ಡಶಿಯನ್ ಅವರ ರೀತಿ ಕಾಣಲು ಈಕೆ ಈ ಹಿಂದೆಯೂ ಸಾಕಷ್ಟು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಆದರೆ ಈ ಬಾರಿ ವಿಧಿಯಾಟವೇ ಬೇರೆಯಾಗಿತ್ತು.
7/ 8
ಗೌರ್ಕಾನಿ ತನ್ನ ಅಲ್ಪಾವಧಿಯಲ್ಲಿ ಅನೇಕ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಆಕೆಯ ಹಠಾತ್ ಮತ್ತು ದುರಂತ ಮರಣದ ಬಗ್ಗೆ ಪ್ರಸ್ತುತ ತನಿಖೆ ನಡೆಸಲಾಗುತ್ತಿದೆ.
8/ 8
ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುವುದನ್ನು ಹೃದಯವು ಇದ್ದಕ್ಕಿದ್ದಂತೆ ನಿಲ್ಲಿಸಿದಾಗ ಹೃದಯ ಸ್ತಂಭನ ಸಂಭವಿಸುತ್ತದೆ, ಇದು ಸಾಮಾನ್ಯವಾಗಿ ಅಂಗದಲ್ಲಿನ ವಿದ್ಯುತ್ ಸಂಕೇತಗಳ ಸಮಸ್ಯೆಯಿಂದ ಉಂಟಾಗುತ್ತದೆ.ಹೃದಯ ಸ್ತಂಭನಗಳು ಹೃದಯಾಘಾತಕ್ಕಿಂತ ಭಿನ್ನವಾಗಿರುತ್ತವೆ
First published:
18
Actress Death: ಸ್ತನ ಸರ್ಜರಿ ಬಳಿಕ ಹೃದಯ ಸ್ತಂಭನದಿಂದ ನಟಿ ಸಾವು!