Kim Kardashian: ಬೆಂಕಿ ಜ್ವಾಲೆಯ ಬಿಸಿ ಬೇಕಾದ್ರೆ ತಡೆಯಬಹುದು.. ಈಕೆಯ ಮೈಮಾಟದ ಬಿಸಿ ತಡೆಯೋಕೆ ಚಾನ್ಸೇ ಇಲ್ಲ!
Kim Kardashian: ಇದೀಗ ತನ್ನ ಹೊಸ ಬಿಕಿನಿ ಫೋಟೋಗಳನ್ನು ಈಕೆ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡ ಪಡ್ಡೆ ಹೈಕ್ಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬೆಂಕಿ ಜ್ವಾಲೆಯ ಬಿಸಿಯನ್ನು ತಡೆಯಬಲ್ಲೆ, ಆದ್ರೆ ಈಕೆಯ ಮೈಮಾಟದ ಬಿಸಿ ತಡೆಯುವದಕ್ಕೆ ಚಾನ್ಸೇ ಇಲ್ಲ ಎನ್ನುತ್ತಿದ್ದಾರೆ.
ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಬಿಕಿನಿ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸುನಾಮಿ ಎಬ್ಬಿಸಿವೆ. ಕಿಮ್ ಕರ್ದಾಶಿಯ ಬೋಲ್ಡ್ ಮತ್ತು ಸ್ಟೈಲಿಶ್ ಚಿತ್ರಗಳು ಅಭಿಮಾನಿಗಳ ತಲೆಕೆಡಿಸಿವೆ.
2/ 7
ಮೂರು ಮಕ್ಕಳ ತಾಯಿ ಕಿಮ್ ಸದಾ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಪಡ್ಡೆ ಹೈಕ್ಳ ಹೃದಯಕ್ಕೆ ಬೆಂಕಿ ಇಡುತ್ತಾರೆ. ಇದೀಗ ಈಕೆಯ ಬಿಕಿನಿ ಫೋಟೋ ಕಂಡು ಹುಡುಗರೆಲ್ಲ ಕ್ಲೀನ್ ಬೋಲ್ಡ್ ಆಗಿದ್ದಾರೆ.
3/ 7
ಇದೀಗ ತನ್ನ ಹೊಸ ಬಿಕಿನಿ ಫೋಟೋಗಳನ್ನು ಈಕೆ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡ ಪಡ್ಡೆ ಹೈಕ್ಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬೆಂಕಿ ಜ್ವಾಲೆಯ ಬಿಸಿಯನ್ನು ತಡೆಯಬಲ್ಲೆ, ಆದ್ರೆ ಈಕೆಯ ಮೈಮಾಟದ ಬಿಸಿ ತಡೆಯುವದಕ್ಕೆ ಚಾನ್ಸೇ ಇಲ್ಲ ಎನ್ನುತ್ತಿದ್ದಾರೆ.
4/ 7
'ಕೀಪಿಂಗ್ ಅಪ್ ವಿತ್ ದಿ ಕರ್ದಾಶಿಯನ್ಸ್' ನಟಿ ಕಿಮ್ ಹುಟ್ಟಿದ್ದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ. ಪ್ಯಾರಿಸ್ ಹಿಲ್ಟನ್ ಜತೆಗಿನ ಸ್ನೇಹ ಸಂಬಂಧ ಮೂಲಕ ಎಲ್ಲರ ಗಮನಸೆಳೆದ ತಾರೆ.
5/ 7
ಟೈಮ್ಸ್ ಮ್ಯಾಗಜಿನ್‌ನ ಜಗತ್ತಿನ ಅತ್ಯಂತ ಪ್ರಭಾವಿ 100 ವ್ಯಕ್ತಿಗಳಲ್ಲಿ ಕಿಮ್ ಸಹ ಒಬ್ಬರಾಗಿದ್ದಾರೆ. 2015ರಲ್ಲಿ ಅತ್ಯಧಿಕ ಸಂಭಾವನೆ ಪಡೆಯುತ್ತಿದ್ದ ಟಿವಿ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
6/ 7
ಮೂರು ಮಕ್ಕಳ ತಾಯಿಯಾಗಿರುವ ಕಿಮ್, 2012ರಲ್ಲಿ ರ‍್ಯಾಪರ್ ಮತ್ತು ಬಹುಕಾಲದ ಗೆಳೆಯ ಕಾನ್ಯೆ ವೆಸ್ಟ್ ಜತೆಗೆ ಡೇಟಿಂಗ್ ಮಾಡುತ್ತಿದ್ದರು. ಬಳಿಕ 2014ರಲ್ಲಿ ಅವರನ್ನು ವರಿಸಿದರು.
7/ 7
ತನ್ನ ಸಹೋದರಿಯರಾದ ಕೌರ್ಟ್ನಿ ಮತ್ತು ಖೋಲ್ ಜತೆಗೆ ಕೈಜೋಡಿಸುವ ಮೂಲಕ ಬಿಝಿನೆಸ್ ಜಗತ್ತಿಗೂ ಪದಾರ್ಪಣೆ ಮಾಡಿದರು. ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಬಂದಿದ್ದಾರೆ ಕಿಮ್.
First published:
17