ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಮೇಲಿರುವ ವಿಶೇಷ ಅಭಿಮಾನದ ಬಗ್ಗೆ ಹೇಳೋದೇ ಬೇಡ. ಕ್ರಿಕೆಟಿಗರು ಸುದೀಪ್ ಅವರಿಗೆ ಸ್ನೇಹಿತರು. ಆಗಾಗ ಕ್ರಿಕೆಟಿಗರು ಸುದೀಪ್ ಅವರನ್ನು ಭೇಟಿ ಮಾಡುತ್ತಲೂ ಇರುತ್ತಾರೆ.
2/ 7
ಅಪರೂಪದ ಉಡುಗೊರೆಗಳನ್ನು ಕಳುಹಿಸುತ್ತಾರೆ. ಇದೀಗ ಸುದೀಪ್ ಕುಟುಂಬದೊಂದಿಗೆ ಚಹಲ್, ಪೃಥ್ವಿ ಶಾ ಸೇರಿದಂತೆ ಕೆಲವು ಟೀಂ ಇಂಡಿಯಾದ ಯುವ ಕ್ರಿಕೆಟಿಗರು ಪಾರ್ಟಿ ಮಾಡಿದ್ದಾರೆ. ಅದರ ಫೋಟೋಸ್ ವೈರಲ್ ಆಗಿದೆ.
3/ 7
ಈ ವಿಶೇಷ ಸಂದರ್ಭದ ಫೋಟೋವನ್ನು ಸುದೀಪ್ ತಮ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
4/ 7
ಹೋಳಿ ಹಬ್ಬದ ನಿಮಿತ್ತ ಯಜುವೇಂದ್ರ ಚಹಲ್, ಪೃಥ್ವಿ ಶಾ ಸೇರಿದಂತೆ ಕೆಲವು ಕ್ರಿಕೆಟರ್‌ಗಳು ಸುದೀಪ್ ಜೊತೆ ಪಾರ್ಟಿ ಮಾಡಿದ್ದಾರೆ. ಈ ಸ್ಪೆಷಲ್ ಸಂಜೆಯಲ್ಲಿ ಸುದೀಪ್ ಪುತ್ರಿ ಸಾನ್ವಿ ಕೂಡಾ ಭಾಗಿಯಾಗಿದ್ದಾರೆ.
5/ 7
ಕಿಚ್ಚ ಸುದೀಪ್ ಅವರು ಫೋಟೋ ಶೇರ್ ಮಾಡಿ ಲವ್ಲೀ ಇವನಿಂಗ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅವರ ಫೋಟೋಗೆ 2 ಲಕ್ಷ ಲೈಕ್ಸ್ ಸಿಕ್ಕಿದೆ.
6/ 7
ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದೆ. ಅವರ ಮುಂದಿನ ಪ್ರಾಜೆಕ್ಟ್ ಅನೌನ್ಸ್ಮೆಂಟ್ಗಾಗಿ ಜನ ಕಾಯುತ್ತಿದ್ದಾರೆ.
7/ 7
ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ಬಿಲ್ ರಂಗಾ ಬಾದಷಾ ಚಿತ್ರ ಮಾಡ್ತಾರೆ ಅನ್ನುವ ಸುದ್ದಿ ಇದ್ದೇ ಇದೆ. ಅದೇ ಚಿತ್ರದ ಕೆಲಸದಲ್ಲಿಯೇ ಅನೂಪ್ ಭಂಡಾರಿ ಈಗ ಬ್ಯುಸಿ ಇದ್ದಾರೆ ಅನ್ನುವ ಸುದ್ದಿ ಕೂಡ ವೈರಲ್ ಆಗುತ್ತಿದೆ.
First published:
17
Kichcha Sudeepa: ಚಹಲ್, ಪೃಥ್ವಿ ಶಾ ಜೊತೆ ಕಿಚ್ಚ! ಫೋಟೋ ಶೇರ್ ಮಾಡಿ ಸುದೀಪ್ ಹೇಳಿದ್ದೇನು?