Kichcha Sudeepa: 2 ಪಕ್ಷ ಮಾತ್ರವಲ್ಲ, ಮೂರನೇ ಪಕ್ಷವನ್ನೂ ನೋಡ್ಬೇಕು ಎಂದ ಕಿಚ್ಚ

ನಾನು ಕೂಡಾ ಎಮೋಷನಲ್ ಮತ್ತು ಸೆನ್ಸಿಟಿವ್ ಪರ್ಸನ್. ಆದರೆ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಎಮೋಷನ್ಸ್​ಗಳನ್ನು ದೂರುವುದಿಲ್ಲ. ನನಗೆ ಸರಿ ಅನಿಸುವುದನ್ನು ಮಾಡೇ ಮಾಡ್ತೀನಿ ಎಂದ ಕಿಚ್ಚ.

First published:

  • 18

    Kichcha Sudeepa: 2 ಪಕ್ಷ ಮಾತ್ರವಲ್ಲ, ಮೂರನೇ ಪಕ್ಷವನ್ನೂ ನೋಡ್ಬೇಕು ಎಂದ ಕಿಚ್ಚ

    ನಟ ಕಿಚ್ಚ ಸುದೀಪ್ ಅವರ ರಾಜಕೀಯ ಎಂಟ್ರಿ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಇದೆ. ಅವರು ಯಾವಾಗ ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರೆ, ಯಾರ ಜೊತೆ ಕೈ ಜೋಡಿಸ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

    MORE
    GALLERIES

  • 28

    Kichcha Sudeepa: 2 ಪಕ್ಷ ಮಾತ್ರವಲ್ಲ, ಮೂರನೇ ಪಕ್ಷವನ್ನೂ ನೋಡ್ಬೇಕು ಎಂದ ಕಿಚ್ಚ

    ಎಲ್ಲಾ ವರ್ಗದಲ್ಲಿಯೂ ಸ್ನೇಹಿತರಿದ್ದಾರೆ. ಕಾಂಗ್ರೆಸ್​ನಲ್ಲಿ ಆಪ್ತರಿದ್ದಾರೆ. ಬೊಮ್ಮಾಯಿ ಅವರ ಜೊತೆಗೂ ಕ್ಲೋಸ್ ಇದ್ದಾರೆ. ಹಾಗಿರುವಾಗ ಕಿಚ್ಚ ಸುದೀಪ್ ಯಾರ ಜೊತೆ ಸೇರುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈ ಬಗ್ಗೆ ನಟ ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 38

    Kichcha Sudeepa: 2 ಪಕ್ಷ ಮಾತ್ರವಲ್ಲ, ಮೂರನೇ ಪಕ್ಷವನ್ನೂ ನೋಡ್ಬೇಕು ಎಂದ ಕಿಚ್ಚ

    ಕಷ್ಟದ ಪರಿಸ್ಥಿತಿ ಇರದಿದ್ದರೆ ಸುಲಭವಾಗಿ ಡಿಸಿಷನ್ ತೆಗೆದುಕೊಳ್ಳಬಹುದು. ಆದರೆ ಡಿಸಿಷನ್ ತೆಗೆದುಕೊಳ್ಳಬೇಕಾಗಿರುವ ಜಾಗದಲ್ಲಿ ಸಿಚುಯೇಷನ್​ ಸುಲಭವಾಗಿರಲ್ಲ ಎಂದಿದ್ದಾರೆ.

    MORE
    GALLERIES

  • 48

    Kichcha Sudeepa: 2 ಪಕ್ಷ ಮಾತ್ರವಲ್ಲ, ಮೂರನೇ ಪಕ್ಷವನ್ನೂ ನೋಡ್ಬೇಕು ಎಂದ ಕಿಚ್ಚ

    ನಿಮಗೆ ಯಾವುದು ಒಳ್ಳೆಯದೋ, ಕರೆಕ್ಟ್ ಅನಿಸುತ್ತದೋ ಅದರ ಜೊತೆ ನಿಲ್ಲಬೇಕು. ಅದರ ಪರ ಹೋಗಬೇಕು. ಅದರ ಬಗ್ಗೆ ಈಗಲೇ ಹೇಳುವಂತದ್ದು ಏನೂ ಇಲ್ಲ ಎಂದಿದ್ದಾರೆ.

    MORE
    GALLERIES

  • 58

    Kichcha Sudeepa: 2 ಪಕ್ಷ ಮಾತ್ರವಲ್ಲ, ಮೂರನೇ ಪಕ್ಷವನ್ನೂ ನೋಡ್ಬೇಕು ಎಂದ ಕಿಚ್ಚ

    ಎಮೋಷನ್ಸ್ ನನಗಿದೆ. ನಾನು ಕೂಡಾ ಎಮೋಷನಲ್ ಮತ್ತು ಸೆನ್ಸಿಟಿವ್ ಪರ್ಸನ್. ಆದರೆ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಎಮೋಷನ್ಸ್​ಗಳನ್ನು ದೂರುವುದಿಲ್ಲ. ನನಗೆ ಸರಿ ಅನಿಸುವುದನ್ನು ಮಾಡೇ ಮಾಡ್ತೀನಿ. ನೋಡೋಣ ಎಂದಿದ್ದಾರೆ ನಟ.

    MORE
    GALLERIES

  • 68

    Kichcha Sudeepa: 2 ಪಕ್ಷ ಮಾತ್ರವಲ್ಲ, ಮೂರನೇ ಪಕ್ಷವನ್ನೂ ನೋಡ್ಬೇಕು ಎಂದ ಕಿಚ್ಚ

    ಎರಡು ಕಡೆಯಲ್ಲೂ ಆಪ್ತರಿದ್ದಾರೆ. ಎರಡುಕಡೆಗಿಂತ ನನಗೆ ಮೂರನೇ ಪಕ್ಷ ಕಾಣುತ್ತಿದೆ. ಮೂರನೇ ಪಕ್ಷ ಇದೆ. ಅದು ಜನರ ಪಕ್ಷ, ಅಭಿಮಾನಿಗಳ ಪಕ್ಷ. ಅವರು ಏನು ನಿರೀಕ್ಷೆ ಮಾಡುತ್ತಾರೆ ಅದನ್ನು ನೋಡಬೇಕು ಎಂದಿದ್ದಾರೆ.

    MORE
    GALLERIES

  • 78

    Kichcha Sudeepa: 2 ಪಕ್ಷ ಮಾತ್ರವಲ್ಲ, ಮೂರನೇ ಪಕ್ಷವನ್ನೂ ನೋಡ್ಬೇಕು ಎಂದ ಕಿಚ್ಚ

    ಜನರಿಗೆ ಒಳ್ಳೆಯದು ಮಾಡೋಕೆ ಪವರ್ ಬೇಕಾಗಿಲ್ಲ. ಹೀಗಿದ್ದುಕೊಂಡೇ ಮಾಡಬಹುದು. ಅಕಸ್ಮಾತ್ ಪವರ್ ಬೇಕೆಂದರೆ ಯಾಕೆ ಬೇಕು? ಅಲ್ಲಿದ್ದು ಏನು ಮಾಡಬೇಕು? ಎಕ್ಸ್ಟ್ರಾ ಏನು ಮಾಡಬಹುದು? ಹೀಗೆ ಹಲವು ಪ್ರಶ್ನೆ ನನಗೆ ನಾನು ಕೇಳಬೇಕಾಗುತ್ತದೆ.

    MORE
    GALLERIES

  • 88

    Kichcha Sudeepa: 2 ಪಕ್ಷ ಮಾತ್ರವಲ್ಲ, ಮೂರನೇ ಪಕ್ಷವನ್ನೂ ನೋಡ್ಬೇಕು ಎಂದ ಕಿಚ್ಚ

    ನನ್ನ ಸ್ನೇಹಿತರು ಒಳ್ಳೊಳ್ಳೆ ಲೀಡರ್ಸ್ ಎಲ್ಲಾ ಪಕ್ಷದಲ್ಲಿದ್ದಾರೆ. ಅವರಿಗೂ ನಾನು ಸಪೋರ್ಟ್ ಮಾಡಬಹುದು. ನಾನು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇನೆ. ಆ ದಿನ ನಿಮಗೆ ತಿಳಿಸುತ್ತೇನೆ ಎಂದಿದ್ದಾರೆ.

    MORE
    GALLERIES