ನಟ ಕಿಚ್ಚ ಸುದೀಪ್ ಪರಭಾಷೆಯ ಸಿನಿಮಾಗಳಲ್ಲಿ ನಟಿಸಿದಾಗ ನೆಗೆಟಿವ್ ರೋಲ್ ಮಾಡಿದ್ದಾರೆ. ಆದರೆ ಆ ಪ್ರತಿ ಪಾತ್ರ ಕೂಡಾ ವ್ಯಾಪಕವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ವಿಲನ್ ರೋಲ್ ಮಾಡುವ ಬಗ್ಗೆ ಸುದೀಪ್ ಏನಂದ್ರು?
ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾ ನಂತರ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು. ಎಲ್ಲರೂ ಅವರ ಸಿನಿಮಾ ಅನೌನ್ಸ್ಮೆಂಟ್ಗಾಗಿ ಕಾಯುತ್ತಿದ್ದರು.
2/ 8
ಆದರೆ ಅಷ್ಟೊತ್ತಿಗೆ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಪೋಸ್ಟರ್ನಲ್ಲಿ ಕಿಚ್ಚನ ಕಂಡು ಅಚ್ಚರಿಪಟ್ಟಿದ್ದರು ಜನ. ನಟ ಕಿಚ್ಚ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ಗಮನಾರ್ಹ ಪಾತ್ರವನ್ನು ಮಾಡುತ್ತಿದ್ದಾರೆ.
3/ 8
ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಕಿಚ್ಚ ಸುದೀಪ್ ವಿಲನ್ ಮಾತ್ರ ಮಾಡುತ್ತಿರುವುದು ಹೊಸದೇನಲ್ಲ. ಈ ಹಿಂದೆ ನಟ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.
4/ 8
ನಟ ಮುಂಬೈನಲ್ಲಿ ಕಬ್ಜ ಸಿನಿಮಾ ಪ್ರಮೋಷನ್ ಮಾಡುವಾಗ ತಾವು ಭಾವನಾತ್ಮಕ ಕಾರಣಗಳಿಂದಾಗಿ ವಿಲನ್ ರೋಲ್ಗಳನ್ನು ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
5/ 8
ಸಿನಿಮಾಗಳಲ್ಲಿ ನೆಗೆಟಿವ್ ರೋಲ್ಗಳನ್ನು ಮಾಡುವ ಬಗ್ಗೆ ಕಿಚ್ಚ ಪ್ರತಿಕ್ರಿಯಿಸಿದ್ದಾರೆ. ಎಮೋಷನಲ್ ಕಾರಣಗಳಿಂದಾಗಿ ನಾನು ನೆಗೆಟಿವ್ ರೋಲ್ ಮಾಡಿದೆ. ಸಲ್ಮಾನ್ ಖಾನ್ ದಬಾಂಗ್ಗಾಗಿ ಕರೆದರು, ರಾಜಮೌಳಿ ಈಗ ಸಿನಿಮಾಗಾಗಿ ಕರೆದರು. ಚಂದ್ರು ಕಬ್ಜಗಾಗಿ ಕರೆದರು ಎಂದಿದ್ದಾರೆ.
6/ 8
ನಾನು ಎಕ್ಸ್ಟ್ರೀಮ್ ಲೆವೆಲ್ಗೆ ನಟಿಸಿರುವುದನ್ನು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ. ಈಗ ಸಿನಿಮಾದಲ್ಲಿ ನೊಣದಿಂದ ಕಚ್ಚಿಸ್ಕೊಂಡೆ. Dabangg 3ರಲ್ಲಿ ಸಲ್ಮಾನ್ ಖಾನ್ ಅವರಿಂದ ಹೊಡೆಸಿಕೊಂಡೆ ಎಂದಿದ್ದಾರೆ.
7/ 8
ನಿಮ್ಮ ಇರುವಿಕೆ ಕಥೆಯಲ್ಲಿ ಯಾವುದಾದರೂ ಬದಲಾವಣೆ ಮಾಡಬಹುದೆಂದು ಯಾರಾದರೂ ನಂಬಿದಾಗ ನೀವು ಖುಷಿ ತರುವುದಕ್ಕಾಗಿ ಅದನ್ನು ಮಾಡಬೇಕು. ಇದು ಹೀರೋ, ವಿಲನ್ ಪ್ರಶ್ನೆಯಲ್ಲ ಇದು ಒಟ್ಟಾಗಿ ಕೆಲಸ ಮಾಡುವ ಸಮಯ ಎಂದಿದ್ದಾರೆ.
8/ 8
ಕಿಚ್ಚ ಸುದೀಪ್ ಪ್ಲೇ ಮಾಡಿದ ನೆಗೆಟಿವ್ ರೋಲ್ಗಳಿಗೆ ವ್ಯಾಪಕ ಮೆಚ್ಚುಗೆ ಸಿಕ್ಕಿದೆ. ಇದೀಗ ನಟ ಕಬ್ಜದಲ್ಲಿಯೂ ಕಾಣಿಸಿಕೊಳ್ಳಿದ್ದು ಪ್ರೇಕ್ಷಕರು ಅವರನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.