ಕಿಚ್ಚ ಸುದೀಪ್‌ಗಾಗಿಯೇ ರನ್ನ ಚಿತ್ರದ ಡೈರೆಕ್ಟರ್ ನಂದ್ ಕಿಶೋರ್ ಅವರೂ ಕಥೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಮತ್ತೊಂದು ಒಳ್ಳೆ ಸಿನಿಮಾ ಕೊಡೋ ಹುಮ್ಮಸ್ಸಿನಲ್ಲಿ ನಂದ್ ಕಿಶೋರ್ ಅವರು ಕಥೆ ಮಾಡ್ತಿದ್ದಾರೆ. ನಂದ್ ಕಿಶೋರ್ ಹೇಳಿದ ಒನ್ ಲೈನ್ ಸ್ಟೋರಿಯನ್ನ ಕೂಡ ಕಿಚ್ಚ ಈಗಾಗಲೇ ಕೇಳಿದ್ದು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.