​BiggBoss 8 ಶೂಟಿಂಗ್​ನಲ್ಲಿ ಕಿಚ್ಚ; ಫೆಬ್ರವರಿಯಿಂದ ಶೋ ಆರಂಭ ಸಾಧ್ಯತೆ

ಬಿಗ್​ ಬಾಸ್​ 8ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಿಗ್​ ಬಾಸ್​ ಆರಂಭದ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್​ ಗುಂಡ್ಕಲ್​ ತಿಳಿಸಿದ್ದರು. ಈಗ ಈ ಕಾರ್ಯಕ್ರಮದ ಶೂಟಿಂಗ್​ನಲ್ಲಿ ಕಿಚ್ಚ ಸುದೀಪ್​ ಭಾಗಿಯಾಗಿದ್ದು, ಶೀಘ್ರದಲ್ಲಿಯೇ ಕಾರ್ಯಕ್ರಮ ಆರಂಭವಾಗುವ ಸುಳಿವು ನೀಡಿದ್ದಾರೆ.

First published: