Dear Kanmani: ಡಿಯರ್ ಕಣ್ಮಣಿ ಚಿತ್ರಕ್ಕೆ ಜೊತೆಯಾದ ಕಿಚ್ಚ ಸುದೀಪ್​

ಹೊಸಬರಿಗೆ ಸದಾ ಬೆಂಬಲ ನೀಡುವ ಕಿಚ್ಚ ಸುದೀಪ್​ ಈ ಸಲ ಡಿಯರ್​ ಕಣ್ಮಣಿ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಬಿಗ್‍ಬಾಸ್ ಖ್ಯಾತಿಯ ಕಿಶನ್ ಬೆಳಗಲಿ ಅವರು ಲವರ್ ಬಾಯ್ ಪಾತ್ರದ ಮೂಲಕ ಮಿಂಚಲಿದ್ದಾರೆ. ವಿಸ್ಮಯಾ ಗೌಡ ಈ ಚಿತ್ರಕ್ಕೆ ನಿರ್ಮಾಣ ಹಾಗೂ ನಿರ್ದೇಶನ ಮಾಡಲಿದ್ದಾರೆ. 

First published: