Bigg Boss 8 Kannada: ಈ ವಾರವೂ ಕಿಚ್ಚನ ಅನುಪಸ್ಥಿತಿಯಲ್ಲೇ ನಡೆಯಲಿದೆ ಬಿಗ್ ಬಾಸ್​: ವಿಭಿನ್ನವಾದ ಬೇಡಿಕೆಯಿಟ್ಟ ಕಿಚ್ಚನ ಅಭಿಮಾನಿಗಳು

Kichcha Sudeep: ಅನಾರೋಗ್ಯದ ಕಾರಣದಿಂದ ಕಳೆದ ಎರಡು ವಾರಗಳಿಂದ ಕಿಚ್ಚ ಸುದೀಪ್​ ಬಿಗ್​ ಬಾಸ್​ ಕಾರ್ಯಕ್ರಮದ ನಿರೂಪಣೆ ಮಾಡಲಿಲ್ಲ. ಇನ್ನು ಸುದೀಪ್​ ಇಲ್ಲದೆಯೇ ಎರಡು ವಾರಾಂತ್ಯಗಳ ಸಂಚಿಕೆಗಳು ಪ್ರಸಾರವಾದವು. ಆದರೆ ಇತ್ತೀಚೆಗೆ ಸುದೀಪ್​ ತಾನು ಆರೋಗ್ಯವಾಗಿದ್ದು, ಈ ವಾರ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದರು. ಆದರೆ ಈಗ ಬಿಗ್​ ಬಾಸ್​ ಮನೆಯಿಂದ ಒಂದು ಕಹಿ ಸುದ್ದಿ ಹೊರ ಬಿದ್ದಿದೆ. (ಚಿತ್ರಗಳು ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಂ ಖಾತೆ)

First published: