Kotigobba 3: ಭಾರೀ ಮೊತ್ತಕ್ಕೆ ಮಾರಾಟವಾಯ್ತು ಕಿಚ್ಚ ಸುದೀಪ್​ ನಟನೆಯ 'ಕೋಟಿಗೊಬ್ಬ 3' ಚಿತ್ರದ ಟಿವಿ ರೈಟ್ಸ್​..!

Kichcha Sudeep's Kotigobba 3: ಕಿಚ್ಚ ಸುದೀಪ್​ ಅಭನಯಿಸುತ್ತಿರುವ 'ಕೋಟಿಗೊಬ್ಬ 3' ಸಿನಿಮಾದ ಎಲ್ಲ ಸರಿಯಾಗಿದ್ದರೆ ಕಾರ್ಮಿಕರ ದಿನದಂದು ತೆರೆ ಕಾಣಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಇದು ಮುಂದಕ್ಕೆ ಹೋಗಿದೆ. ಆದರೂ 'ಕೋಟಿಗೊಬ್ಬ 3' ಚಿತ್ರತಂಡ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಕೊಟ್ಟಿದೆ. (ಚಿತ್ರಗಳು ಕೃಪೆ: ಟ್ವಿಟರ್​)

First published: