Kichcha Sudeep: ಹೊಸ ಸ್ಟೈಲ್​ ಜೊತೆಗೆ ಕ್ಲಾಸಿ ಲುಕ್​ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್​..!

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುವ ಕಿಚ್ಚ ಸುದೀಪ್​ ನಿನ್ನೆ ಹೊಸ ಪೋಸ್ಟ್​ ಒಂದನ್ನು ಮಾಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ಹೊಸ ಪ್ರಾಜೆಕ್ಟ್​ ಕುರಿತಂತೆ ಮಾಹಿತಿ ಜೊತೆಗೆ ಹೊಸ ಲುಕ್​ನ ಪರಿಚಯ ಸಹ ಮಾಡಿಸಿದ್ದಾರೆ. (ಚಿತ್ರಗಳು ಕೃಪೆ: ಕಿಚ್ಚ ಸುದೀಪ್​ ಹಾಗೂ ಅವರ ಫ್ಯಾನ್ಸ್ ಪೇಜ್​ ಇನ್​ಸ್ಟಾಗ್ರಾಂ)

First published: