ಹೊಸ ಪೋಸ್ಟರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್: ಬದಲಾದ್ರು Kotigobba 3 ಸಿನಿಮಾದ ವಿತರಕರು

ಮೊದಲ ದಿನವೇ ಸುದೀಪ್​ ಅಭಿನಯದ ಕೋಟಿಗೊಬ್ಬ 3 ಸಿನಿಮಾಗೆ ದೊಡ್ಡ ಸಮಸ್ಯೆ ಎದುರಾಗಿದೆ. ಸಿನಿಮಾದ ನಿರ್ಮಾಪಕರು, ವಿತರಕರು ಹಾಗೂ ಲ್ಯಾಬ್​ ನಡುವಿನ ಹಣಕಾಸಿನ ಸಮಸ್ಯೆಯಿಂದಾಗಿ ರಾಜ್ಯದಾದ್ಯಂತ ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನ ರದ್ದಾಗಿದೆ. ಇದರಿಂದಾಗಿಯೇ ಈ ಸಿನಿಮಾ ನಾಳೆ ಬೆಳಿಗ್ಗೆ ತೆರೆ ಕಾಣಲಿದೆ. ಅದಕ್ಕಾಗಿಯೇ ಸುದೀಪ್​ ಅವರು ಹೊಸ ಪೋಸ್ಟರ್​ ರಿಲೀಸ್ ಮಾಡಿದ್ದಾರೆ.

First published: