Ambareesh Birthday: ನಿಜಕ್ಕೂ ಮಿಸ್​ ಮಾಡುತ್ತಿದ್ದೇವೆ ಅಂಬಿ ಮಾಮ ಎಂದ ಸುದೀಪ್​..!

ರೆಬೆಲ್​ ಸ್ಟಾರ್​ ಅಂಬರೀಷ್​ ಅವರ 69ನೇ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್​, ರಮೇಶ್ ಅರವಿಂದ್​​, ದರ್ಶನ್​ ಸೇರಿದಂತೆ ಇತರೆ ಸ್ಯಾಂಡಲ್​ವುಡ್​ ಮಂದಿ ಶುಭ ಕೋರಿದ್ದಾರೆ. ಕಿಚ್ಚ ಸುದೀಪ್​ ಅಂಬಿ ಅವರನ್ನು ವಿಶೇಷವಾಗಿ ನೆನಪಿಸಿಕೊಂಡಿದ್ದು, ಮಿಸ್​ ಯೂ ಮಾಮ ಎಂದಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​)

First published: