Kichcha Sudeep: ಪಠಾಣ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತು!

ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ನಟ ಸಿನಿಮಾ ಬಗ್ಗೆ ಏನು ಹೇಳಿದ್ದಾರೆ ಗೊತ್ತೇ?

First published:

  • 17

    Kichcha Sudeep: ಪಠಾಣ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತು!

    ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಶ್ರಿಯಾ ಶರಣ್ ಅವರು ಅಭಿನಯಿಸಿದ ಬಹುನಿರೀಕ್ಷಿತ ಸಿನಿಮಾ ಕಬ್ಜಾ ಮಾರ್ಚ್ 17ರಂದು ರಿಲೀಸ್ ಆಗಲಿದೆ.

    MORE
    GALLERIES

  • 27

    Kichcha Sudeep: ಪಠಾಣ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತು!

    ಈ ಸಿನಿಮಾದ ಟ್ರೈಲರ್​ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಚಿತ್ರತಂಡ ಮುಂಬೈನಲ್ಲಿ ಮಾಧ್ಯಮದ ಜೊತೆ ಮಾತನಾಡಿದೆ. ಈ ಸಂದರ್ಭ ಕಿಚ್ಚ ಸುದೀಪ್ ಬಾಲಿವುಡ್​ನ ಹಿಟ್ ಸಿನಿಮಾ ಪಠಾಣ್ ಬಗ್ಗೆ ಮಾತನಾಡಿದ್ದಾರೆ.

    MORE
    GALLERIES

  • 37

    Kichcha Sudeep: ಪಠಾಣ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತು!

    ವಿಕ್ರಾಂತ್ ರೋಣ ಸ್ಟಾರ್ ಕಿಚ್ಚ ಸುದೀಪ್ ಅವರು ಶಾರುಖ್ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿ, ಪಠಾಣ್ ಸಿನಿಮಾ ಸಿನಿಮಾ ಇಂಡಸ್ಟ್ರಿಯಲ್ಲಿರುವ ಡೈನಾಮಿಕ್ಸ್​ ಅನ್ನು ಬದಲಾಯಿಸಿತು ಎಂದಿದ್ದಾರೆ.

    MORE
    GALLERIES

  • 47

    Kichcha Sudeep: ಪಠಾಣ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತು!

    ಡೈನಾಮಿಕ್ಸ್ ಜೊತೆಗೆ ಜನರ ವಿಶ್ವಾಸವನ್ನು ಕೂಡಾ ಪಠಾಣ್ ಸಿನಿಮಾ ಬದಲಾಯಿಸಿದೆ ಎಂದು ಹೇಳಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಕೂಡಾ ಒಳ್ಳೆಯ ಹಂತದಲ್ಲಿ ಮುಂದುವರಿಯುತ್ತಿದೆ ಎಂದಿದ್ದಾರೆ.

    MORE
    GALLERIES

  • 57

    Kichcha Sudeep: ಪಠಾಣ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತು!

    ಕನ್ನಡ ಚಿತ್ರರಂಗದ ಈ ಒಳ್ಳೆ ಸಮಯವನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ ಎಂದಿದ್ದಾರೆ ನಟ. ಸ್ಯಾಂಡಲ್​ವುಡ್​ನಲ್ಲಿ ಕೆಜಿಎಫ್ ಚಾಪ್ಟರ್ 2, ವಿಕ್ರಾಂತ್ ರೋಣ, ಚಾರ್ಲಿ 777, ಕಾಂತಾರದಂತ ಹಿಟ್ ಸಿನಿಮಾ ಬಂದಿದೆ.

    MORE
    GALLERIES

  • 67

    Kichcha Sudeep: ಪಠಾಣ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತು!

    ಪಠಾಣ್ ಸಿನಿಮಾ ಭರ್ಜರಿ ದಾಖಲೆಗಳನ್ನು ಮಾಡುತ್ತಿದ್ದು ಹಿಂದಿಯಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾ ಆಗಿ ಹೊರಹೊಮ್ಮಿದೆ. ಇದರಲ್ಲಿ ದೀಪಿಕಾ, ಜಾನ್ ಅಬ್ರಹಾಂ ಕೂಡಾ ನಟಿಸಿದ್ದಾರೆ.

    MORE
    GALLERIES

  • 77

    Kichcha Sudeep: ಪಠಾಣ್ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತು!

    ಈಗ ಕನ್ನಡದ ನಟ ಕೂಡಾ ಪಠಾಣ್ ಸಿನಿಮಾವನ್ನು ಹೊಗಳಿದ್ದಾರೆ. ಕಿಚ್ಚ ಪಠಾಣ್ ಕುರಿತು ಕೊಟ್ಟ ಹೇಳಿಕೆಗಳು ಈಗ ವೈರಲ್ ಅಗುತ್ತಿವೆ.

    MORE
    GALLERIES