Vikranth Rona: ಹೋಗಪ್ಪ ಬೇಜಾರು.. ಫೆಬ್ರವರಿಯಲ್ಲೂ ಸ್ಟಾರ್​ ಸಿನಿಮಾ ಇಲ್ಲ, ವಿಕ್ರಾಂತ್​ ರೋಣ ರಿಲೀಸ್ ಡೇಟ್​ ಪೋಸ್ಟ್​ಪೋನ್​!

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ನೀಡಿದೆ.

First published:

  • 17

    MORE
    GALLERIES

  • 27

    ಕೊರೋನಾ ಸಂಕಷ್ಟ ಮುಗಿದಿಲ್ಲ, ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಯಾವಾಗ ಸಿಗುತ್ತದೆ ಎನ್ನುವ ಖಚಿತತೆ ಇಲ್ಲ.ಈ ಸಮಯದಲ್ಲಿ ಬಹು ಕೋಟಿ ವೆಚ್ಚದ ಚಿತ್ರವನ್ನು ಬಿಡುಗಡೆ ಮಾಡುವುದು ಹೇಗೆ ಅಂತ ಚಿತ್ರತಂಡ ರಿಲೀಸ್​ ದಿನಾಂಕ ಮುಂದೂಡಿದೆ.

    MORE
    GALLERIES

  • 37

    Vikranth Rona: ಹೋಗಪ್ಪ ಬೇಜಾರು.. ಫೆಬ್ರವರಿಯಲ್ಲೂ ಸ್ಟಾರ್​ ಸಿನಿಮಾ ಇಲ್ಲ, ವಿಕ್ರಾಂತ್​ ರೋಣ ರಿಲೀಸ್ ಡೇಟ್​ ಪೋಸ್ಟ್​ಪೋನ್​!

    'ವಿಕ್ರಾಂತ್ ರೋಣ' ಸಿನಿಮಾವು ಕನ್ನಡ ಸೇರಿ ಐದು ಭಾಷೆಗಳಲ್ಲಿ ಫೆಬ್ರವರಿ ತಿಂಗಳ 24 ನೇ ತಾರೀಖಿನಂದು ಬಿಡುಗಡೆ ಆಗುಬೇಕಿತ್ತು. ಬಿಡುಗಡೆ ದಿನಾಂಕವನ್ನು ಕೆಲ ತಿಂಗಳ ಮುಂಚೆಯೇ ಚಿತ್ರತಂಡ ಪ್ರಕಟಿಸಿತ್ತು.

    MORE
    GALLERIES

  • 47

    Vikranth Rona: ಹೋಗಪ್ಪ ಬೇಜಾರು.. ಫೆಬ್ರವರಿಯಲ್ಲೂ ಸ್ಟಾರ್​ ಸಿನಿಮಾ ಇಲ್ಲ, ವಿಕ್ರಾಂತ್​ ರೋಣ ರಿಲೀಸ್ ಡೇಟ್​ ಪೋಸ್ಟ್​ಪೋನ್​!

    `ನಮ್ಮ ಕನಸನ್ನು ಫೆಬ್ರವರಿ 24ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೆವು. ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳು ಇರುವ ಕಾರಣ ಪ್ರಪಂಚದಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲಾಗುವುದಿಲ್ಲ‘ ಎಂದು ಚಿತ್ರತಂಡ ತಿಳಿಸಿದೆ.

    MORE
    GALLERIES

  • 57

    Vikranth Rona: ಹೋಗಪ್ಪ ಬೇಜಾರು.. ಫೆಬ್ರವರಿಯಲ್ಲೂ ಸ್ಟಾರ್​ ಸಿನಿಮಾ ಇಲ್ಲ, ವಿಕ್ರಾಂತ್​ ರೋಣ ರಿಲೀಸ್ ಡೇಟ್​ ಪೋಸ್ಟ್​ಪೋನ್​!

    `ವಿಕ್ರಾಂತ್ ರೋಣ' ಸಿನಿಮಾದಲ್ಲಿ ಭಿನ್ನ ರೀತಿಯ ಸೂಪರ್ ಹೀರೋ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು 'ರಂಗಿತರಂಗ' ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ.

    MORE
    GALLERIES

  • 67

    Vikranth Rona: ಹೋಗಪ್ಪ ಬೇಜಾರು.. ಫೆಬ್ರವರಿಯಲ್ಲೂ ಸ್ಟಾರ್​ ಸಿನಿಮಾ ಇಲ್ಲ, ವಿಕ್ರಾಂತ್​ ರೋಣ ರಿಲೀಸ್ ಡೇಟ್​ ಪೋಸ್ಟ್​ಪೋನ್​!

    ಸುದೀಪ್ ಜೊತೆಗೆ ಜಾಕಲಿನ್ ಫರ್ನಾಂಡೀಸ್, ಶ್ರದ್ಧಾ ಶ್ರೀನಾಂತ್, ನೀತಾ ಅಶೋಕ್, ನಿರುಪ್ ಭಂಡಾರಿ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾಕ್ಕೆ ಭಾರಿ ಬಂಡವಾಳವನ್ನು ಹೂಡಲಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಲಾಗಿತ್ತು.

    MORE
    GALLERIES

  • 77

    Vikranth Rona: ಹೋಗಪ್ಪ ಬೇಜಾರು.. ಫೆಬ್ರವರಿಯಲ್ಲೂ ಸ್ಟಾರ್​ ಸಿನಿಮಾ ಇಲ್ಲ, ವಿಕ್ರಾಂತ್​ ರೋಣ ರಿಲೀಸ್ ಡೇಟ್​ ಪೋಸ್ಟ್​ಪೋನ್​!

    3ಡಿ ತಂತ್ರಜ್ಞಾನದಲ್ಲಿ 10 ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ನಟಿಸಿದ್ದಾರೆ. ಇನ್ನೂ ಸಿನಿಮಾ ಪೋಸ್ಟರ್​ಗಳಿಂದಲೇ ಸಖತ್​ ಸೌಂಡ್​ ಮಾಡಿತ್ತು.

    MORE
    GALLERIES